ಆಯುರ್ವೇದ ಎಂಡಿ ಪರೀಕ್ಷೆ | ಗುತ್ತಿಗಾರಿನ ಮಹೇಶ್‌ ಶರ್ಮ ವಳಲಂಬೆ ಅವರಿಗೆ 4 ನೇ ರ‍್ಯಾಂಕ್‌ |

Advertisement

ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ನಡೆಸಿದ 2021 ನೇ ಸಾಲಿನ ಆಯುರ್ವೇದ ವೈದ್ಯಕೀಯ ಸ್ನಾತಕೋತ್ತರ (ಎಂ ಡಿ ) ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಎಸ್‌ ಡಿ ಎಂ ಕಾಲೇಜಿನ ವಿದ್ಯಾರ್ಥಿ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ ಮಹೇಶ್‌ ಶರ್ಮ ಅವರು ರಾಜ್ಯಮಟ್ಟದಲ್ಲಿ 4 ನೇ  ರ‍್ಯಾಂಕ್‌ ಪಡೆದಿದ್ದಾರೆ.ಮಹೇಶ್‌ ಶರ್ಮ ಅವರು ವಳಲಂಬೆಯ ಶಂಕರನಾರಾಯಣ ಶರ್ಮ ಹಾಗೂ ರಾಜೇಶ್ವರಿ ಅವರ ಪುತ್ರ.

Advertisement

ಡಾ.ಮಹೇಶ್‌ ಶರ್ಮ

 

Advertisement
Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ಆಯುರ್ವೇದ ಎಂಡಿ ಪರೀಕ್ಷೆ | ಗುತ್ತಿಗಾರಿನ ಮಹೇಶ್‌ ಶರ್ಮ ವಳಲಂಬೆ ಅವರಿಗೆ 4 ನೇ ರ‍್ಯಾಂಕ್‌ |"

Leave a comment

Your email address will not be published.


*