ಮಂಡೆಕೋಲು ಶ್ರೀ ಮಹಾದೇವಿ ಭಜನಾ ಮಂದಿರ ಮಡಿವಾಳಮೂಲೆ ನೂತನ ಆಡಳಿತ ಸಮಿತಿ ರಚನೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುನಿಲ್ ಶಿವಾಜಿನಗರ ವಹಿಸಿದ್ದರು.
ಸಭೆಯಲ್ಲಿ ವಾರದ ಕಂತು ಭಜನೆ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಲಾಯಿತು. ನಂತರ ಸಮಿತಿ ರಚನೆ ಮಾಡಲಾಯಿತು. ನೂತನ ಆಡಳಿತ ಸಮಿತಿ ಅಧ್ಯಕ್ಷರಾಗಿ ಶಂಕರ ಶಿವಾಜಿನಗರ, ಉಪಾಧ್ಯಕ್ಷರಾಗಿ ಸುಭಾಶ್ಚಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಪುರುಷೋತ್ತಮ ಶಿವಾಜಿನಗರ, ಜತೆ ಕಾರ್ಯದರ್ಶಿಯಾಗಿ ಸದಾನಂದ ಮಡಿವಾಳಮೂಲೆ, ಕೋಶಾಧಿಕಾರಿಯಾಗಿ ಅನಿಲ್ ಮಡಿವಾಳಮೂಲೆ, ಸದಸ್ಯರಾಗಿ ವಿಶ್ವನಾಥ ಶಿವಾಜಿನಗರ, ರಾಕೇಶ್ ಶಿವಾಜಿನಗರ, ಆನಂದ ಕೆ ಮಡಿವಾಳಮೂಲೆ, ಅಶ್ವಥ್ ಮಡಿವಾಳಮೂಲೆ, ಉದಯ ಮಡಿವಾಳಮೂಲೆ ಚಂದ್ರಶೇಖರ ಮಡಿವಾಳಮೂಲೆ, ಉತ್ತಯ್ಯ ಶಿವಾಜಿನಗರ, ರವಿ ಮಡಿವಾಳಮೂಲೆ, ಹರೀಶ ಮಡಿವಾಳಮೂಲೆ, ದಿನೇಶ್ ಮಡಿವಾಳಮೂಲೆ ಅವರನ್ನು ಆಯ್ಕೆ ಮಾಡಲಾಯಿತು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.