Advertisement
ಸುದ್ದಿಗಳು

ಮಂಗಳೂರಿನಲ್ಲಿ ಅ.31ರಂದು ಉದ್ಯೋಗ ಮೇಳ : ಫೋರ್ಸ್ ಕಂಪನಿಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

Share

ಉದ್ಯೋಗಾವಕಾಶ ನಿರೀಕ್ಷಿಸುತ್ತಿರುವ ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಮಂಗಳೂರು ಫೋರ್ಸ್ ವತಿಯಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಕ್ಟೋಬರ್ 31 ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.

ಮಂಗಳೂರು, ಬೈಕಂಪಾಡಿ, ಪಂಜಿಮೊಗರು, ಬಿ.ಸಿ.ರೋಡ್, ಪುತ್ತೂರು, ಬೆಳ್ತಂಗಡಿ, ಉಡುಪಿ, ಕಾರ್ಕಳ, ಕುಮಟಾ ಹಾಗೂ ಶಿವಮೊಗ್ಗ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈ ಸಂದರ್ಶನ ನಡೆಯಲಿದೆ.

ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ? : ಸರ್ವಿಸ್ ಫ್ಲೋರ್ ಇನ್‌ಚಾರ್ಜ್, ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಸೇಲ್ಸ್ ಮ್ಯಾನೇಜರ್, ಪಾರ್ಟ್ಸ್/ಬಿಲ್ಲಿಂಗ್ ಅಸಿಸ್ಟೆಂಟ್, ಸರ್ವಿಸ್ ಅಡ್ವೈಸರ್, ಸಿಆರ್‌ಇ ಸರ್ವಿಸ್ ಸೆಕ್ಷನ್ ಸಿಬ್ಬಂದಿ, ಆಟೊಮೊಬೈಲ್ ಟೆಕ್ನಿಷಿಯನ್, ಆಟೊಮೊಬೈಲ್ ಎಲೆಕ್ಟ್ರಿಷಿಯನ್, ವೆಹಿಕಲ್ ಪೇಂಟರ್, ಟಿಂಕರ್, ಟ್ರೈನೀ ಟೆಕ್ನಿಷಿಯನ್ ಮತ್ತು ಎಲೆಕ್ಟ್ರಿಷಿಯನ್ ಹಾಗೂ ವೆಹಿಕಲ್ ವಾಷರ್ ಹುದ್ದೆಗಳಿಗೆ ಅವಕಾಶವಿದೆ.

ಸಿಆರ್‌ಇ ಸರ್ವಿಸ್ ವಿಭಾಗದ ಹುದ್ದೆಗಳಿಗೆ ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಸಂದರ್ಶನದ ವಿವರ

  • ದಿನಾಂಕ: ಅಕ್ಟೋಬರ್ 31, 2026,  ಸಮಯ: ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ
  • ಸ್ಥಳ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಕಟ್ಟಡ, ಪಡೀಲ್, ಮಂಗಳೂರು
  • ಅರ್ಹತೆ: ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು
  • ತರಬೇಕಾದ ದಾಖಲೆ: ಸ್ವವಿವರವುಳ್ಳ ಬಯೋಡೇಟಾ

ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Mangalore Force will conduct a direct recruitment interview on October 31, 2026, from 10 a.m. to 1 p.m. at the District Employment Exchange Office in the District Administration Building, Padil, Mangaluru. Vacancies include service floor in-charge, electric three-wheeler sales manager, parts/billing assistant, service advisor, automobile technician, automobile electrician, vehicle painter, tinker, trainee technician and electrician, and vehicle washer. Candidates with ITI or diploma qualifications can attend with their biodata. For further details, candidates may contact the District Employment Exchange Centre, Mangaluru.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 18-11-2026 | ಅಕ್ವಾನ್ ಚಂಡಮಾರುತ ದುರ್ಬಲ; ನ.23ರಿಂದ ಕರ್ನಾಟಕದಲ್ಲಿ ಗುಡುಗು ಮಳೆಯ ಸಾಧ್ಯತೆ

ಅಕ್ವಾನ್ ಚಂಡಮಾರುತವು ನವೆಂಬರ್ 20ರಂದು ಒಡಿಸ್ಸಾ ಕರಾವಳಿಯಲ್ಲಿ ದುರ್ಬಲವಾಗಿ ಭೂ ಪ್ರವೇಶಿಸುವ ಸಾಧ್ಯತೆಯಿದೆ.…

16 hours ago

₹300ರ ಗಡಿ ದಾಟಿದ್ದ ರಬ್ಬರ್ ಧಾರಣೆ ಮತ್ತೆ ₹270ಕ್ಕೆ ಕುಸಿತ

ನವೆಂಬರ್ ಮೊದಲ ವಾರದಲ್ಲಿ ₹300ರ ಗಡಿ ದಾಟಿದ್ದ ನೈಸರ್ಗಿಕ ರಬ್ಬರ್ ಧಾರಣೆ ಇದೀಗ…

18 hours ago

ಕಡಿಮೆ ಕೃಷಿ ಪ್ರದೇಶದಲ್ಲೂ ತೋಟಗಾರಿಕೆಯಲ್ಲಿ ದಾಖಲೆ ಉತ್ಪಾದನೆ – 386.91 ಮಿಲಿಯನ್ ಟನ್ ತಲುಪುವ ನಿರೀಕ್ಷೆ!

2025-26ನೇ ಸಾಲಿನಲ್ಲಿ ಭಾರತದ ತೋಟಗಾರಿಕೆ ಉತ್ಪಾದನೆ 3869.15 ಲಕ್ಷ ಟನ್ ತಲುಪುವ ನಿರೀಕ್ಷೆಯಿದ್ದು,…

19 hours ago

24 ದಿನಗಳಿಂದ ಸದ್ದಿಲ್ಲದೆ ಸಾಗುತ್ತಿದೆ ಸ್ವಚ್ಛತಾ ನಡಿಗೆ – ನಮ್ಮೂರಿನ ಸ್ವಚ್ಛತೆಯ ಜವಾಬ್ದಾರಿ ನಮಗೇ…

ಅಮರಮೂಡ್ನೂರು ಗ್ರಾಮದ ಕೃಷಿಕ ಶಿವರಾಂ ಪೈಲೂರು ಅವರು 24 ದಿನಗಳಿಂದ ಪ್ರತಿದಿನ ಏಕಾಂಗಿಯಾಗಿ…

2 days ago

ಹವಾಮಾನ ವರದಿ | 17-11-2026 | ಅಕ್ವಾನ್ ಚಂಡಮಾರುತದ ಪಥ ಇನ್ನೂ ನಿಗೂಢ; ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ!

ನವೆಂಬರ್ 18ರಂದು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್…

2 days ago

ಬಣ್ಣಗಳು ಕ್ಯಾನ್ವಾಸ್‌ನಲ್ಲಿ ಮಾತ್ರವಲ್ಲ, ನಮ್ಮ ಮನಸ್ಸುಗಳಲ್ಲೂ ಅರಳಲಿ…

ಸುಳ್ಯದಲ್ಲಿ ನಡೆದ ಚಿತ್ರಜಾತ್ರೆ ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು, ಕಲಾಕೃತಿಗಳನ್ನು ಮಾರಾಟ…

2 days ago