ಪಶು ಸಂಗೋಪನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ರೀತಿಯ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಈ ಯೋಜನೆಯಲ್ಲಿ ಇದೀಗ ಹೆಚ್ಚಿನ ಸಬ್ಸಿಡಿ ದರದಲ್ಲಿ ಹಾಲು ಕರೆಯುವ ಯಂತ್ರಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ಹಸು ಸಾಗಾಣಿಕೆ ಕೈಗಾರಿಕೆಯನ್ನು ದೊಡ್ಡ ಹಾದಿಯಲ್ಲಿ ನಡೆಸಿಕೊಂಡು ಹೋಗುವ ಉದ್ದೇಶವಾಗಿದೆ.
ಈ ಯೋಜನೆಯೀಂದ ಬರುವ ಯಂತ್ರದಿಂದ ರೈತರು ವೇಗವಾಗ ಹಾಲು ಕರೆಯಬಹುದು. ಅದೇ ರೀತಿಯಾಗಿ ಸೋಂಕು ಸಮಸ್ಯೆಗಳಿಂದ ಮುಕ್ತಾರಾಗಬಹುದು. ಮಾತ್ರವಲ್ಲ ಸಣ್ಣಪುಟ್ಟ ತೊಂದರೆಯಿಂದ ಪರಿಹಾರ ಕಾಣಬಹುದು. ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಮತದಾರರ ಚೀಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ಪಶುಪಾಲನ ಪ್ರಮಾಣ ಪತ್ರ
- ಭಾವಚಿತ್ರ
- ರೈತ ನೋಂದಣಿ ಸಂಖ್ಯೆ
- ಅರ್ಜಿ ಸಲ್ಲಿಸುವ ವಿಧಾನ: ಪಶುಸಂಗೋಪನಾ ಇಲಾಖೆಯಲ್ಲಿ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಬಹುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

