Rubber Market | ರಬ್ಬರ್‌ ಬೆಲೆ ಕುಸಿತ | ರಬ್ಬರ್‌ ಬೆಳೆಗಾರರಿಗೆ ಇನ್ನು ಸಂಕಷ್ಟ |

October 27, 2022
12:28 PM

ದೇಶದಲ್ಲಿ ರಬ್ಬರ್‌(Rubber) ಬೆಲೆ ಕುಸಿಯುತ್ತಿದೆ. ಅದಲ್ಲೂ ರಬ್ಬರ್‌ ಲ್ಯಾಟೆಕ್ಸ್‌ ದರ ಗಣನೀಯವಾಗಿ ಇಳಿಕೆ ಕಂಡಿದೆ. ಪ್ರತಿ ಕೆಜಿಗೆ 185 ರೂ.ಗೆ ತಲುಪಿದ್ದ ರಬ್ಬರ್ ಲ್ಯಾಟೆಕ್ಸ್‌ (Latex) ದರ ಈಗ ಗಣನೀಯವಾಗಿ ಕುಸಿತ ಕಂಡಿದೆ. ರಬ್ಬರ್‌ ಶೀಟ್‌ ಧಾರಣೆಯೂ ಇಳಿಕೆಯ ಹಾದಿಯಲ್ಲಿಯೇ ಇದೆ. ಹೀಗಾಗಿ ರಬ್ಬರ್‌ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನು ರಬ್ಬರ್‌ ಉತ್ಪಾದನೆಯ ಸಮಯವಾದ್ದರಿಂದ ಬೆಳೆಗಾರರು ಈಗಾಗಲೇ ಕೇರಳದಲ್ಲಿ ಪ್ರತಿಭಟನೆಯ ಹಾದಿಯಲ್ಲಿದ್ದಾರೆ.

Advertisement
Advertisement

ಈ ಹಿಂದೆ ಕೇರಳ ಸೇರಿದಂತೆ ವಿವಿದೆಡೆ ರಬ್ಬರ್ ಶೀಟ್‌ಗಳನ್ನು ಮಾರಾಟ ಮಾಡುವ ಬದಲು, ಅನೇಕ ರೈತರು ಲ್ಯಾಟೆಕ್ಸ್‌ ಮೂಲಕ ರಬ್ಬರ್‌ ಮಾರಾಟ ಮಾಡುತ್ತಿದ್ದರು. ವೆಚ್ಚಗಳ ಕೊರತೆಯ ನಿರ್ವಹಣೆಯನ್ನು ಮಾಡುವ ಉದ್ದೇಶದಿಂದ ಹಾಗೂ ರಬ್ಬರ್‌ ಲ್ಯಾಟೆಕ್ಸ್‌ಗೆ ಬೇಡಿಕೆ ಇದ್ದುದರಿಂದಲೂ ಬೆಳೆಗಾರರು ಈ ಮಾರ್ಗವನ್ನು ಅನುಸರಿಸಿದ್ದರು. ಆದರೆ ಇದೀಗ ಗಣನೀಯವಾಗಿ ರಬ್ಬರ್‌ ಲ್ಯಾಟೆಕ್ಸ್‌ ಹಾಗೂ ರಬ್ಬರ್‌ ಶೀಟ್‌ ಧಾರಣೆ ಇಳಿಕೆಯಾಗಿದೆ.

Advertisement

ಕೊರೋನಾ ಸಮಯದಲ್ಲಿ ಮಾಸ್ಕ್‌ ಹಾಗೂ ಗ್ಲೌಸ್‌ಗಳ ಅಗತ್ಯ ಹಾಗೂ ಬೇಡಿಕೆ ಹೆಚ್ಚಾಗಿತ್ತು. ಈ ಸಂದರ್ಭ ರಬ್ಬರ್‌ ಲ್ಯಾಟೆಕ್ಸ್‌ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಲ್ಯಾಟೆಕ್ಸ್ ಬೇಡಿಕೆ ಹಾಗೂ ಬೆಲೆ ಹೆಚ್ಚಾಗಿತ್ತು. ಕೊರೋನಾ ನಂತರ ಲ್ಯಾಟೆಕ್ಸ್‌ನ ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಯಿತು ಮತ್ತು ಆದ್ದರಿಂದ ಈಗ ಲಾಟೆಕ್ಸ್‌ ಬೇಡಿಕೆ ಕಡಿಮೆಯಾಯಿತು. ಈಗ ರಬ್ಬರ್‌ ಶೀಟ್‌ ಧಾರಣೆಯೂ ಇಲ್ಲವಾಗಿರುವುದು  ಬೆಳೆಗಾರರಿಗೆ ಸಂಕಷ್ಟ ತಂದಿದೆ.

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಮಲೆನಾಡ ಗಿಡ್ಡ ಗೋತಳಿಗಳನ್ನು ಉಳಿಸಿ ಸಂವರ್ಧಿಸಬೇಕು ಏಕೆ..?
May 15, 2024
2:29 PM
by: ಮುರಲೀಕೃಷ್ಣ ಕೆ ಜಿ
Karnataka Weather | 15-05-2024 | ಸದ್ಯ ಮಳೆ ಇದೆ | ಮೇ.21 ರಿಂದ ಮಳೆ ತೀವ್ರತೆ ಕಡಿಮೆ | ಅವಧಿಗೆ ಮುಂಗಾರು ಪ್ರಾರಂಭವಾದೀತೇ..?
May 15, 2024
11:43 AM
by: ಸಾಯಿಶೇಖರ್ ಕರಿಕಳ
ವಳಲಂಬೆಯಲ್ಲಿ ಯಕ್ಷಗಾನ | ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿಯವರಿಗೆ ಗೌರವಾರ್ಪಣೆ | ಕಲಾವಿದರನ್ನು ಗೌರವಿಸುವುದು ಉತ್ತಮ ಕೆಲಸ -ಹರೀಶ್ ಬಳಂತಿಮೊಗರು |
May 14, 2024
10:05 PM
by: ದ ರೂರಲ್ ಮಿರರ್.ಕಾಂ
ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |
May 14, 2024
9:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror