ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುವ ಈ ಕಾರ್ಡ್ ಆಧಾರ್ ಕಾರ್ಡ್ ನಷ್ಟೇ ಉಪಯುಕ್ತವಾಗಿದ್ದು, ಸರ್ಕಾರಿ ಯೋಜನೆಗಳು ಬ್ಯಾಂಕ್ ಖಾತೆ ತೆರೆಯುವುದು, ವಿಳಾಸ ಪ್ರಮಾಣೀಕರಣ ಮತ್ತು ಇತರ ಅಧಿಕೃತ ಕೆಲಸಗಳಿಗೆ ಬಳಸಬಹುದು.
2025ರಲ್ಲಿ ಸರ್ಕಾರ ರೇಷನ್ ಕಾರ್ಡ್ ನವೀಕರಣವನ್ನು ಡಿಜಿಟಲೀಕರಣ ಮಾಡಿ ಸುಲಭಗೊಳಿಸಿದೆ. ಹಲವು ಮಾಹಿತಗಳ ಪ್ರಕಾರ, ಈ ಸುಧಾರಣೆಗಳು ಅರ್ಜಿ ಸಂಖ್ಯೆಯನ್ನು 40 ಪ್ರತಿಶತ ಹೆಚ್ಚಿಸಿದ್ದು, ಭ್ರಷ್ಟಾಚಾರವನ್ನು ಕಡಿಮೆ ಮಾಡಿದೆ. ಅರ್ಜಿ ಸಲ್ಲಿಸಲು 2026ರ ಮಾರ್ಚ್ ವರೆಗೆ ಅವಕಾಶವಿದ್ದು, ನಂತರ ದಂಡ ಅಥವಾ ವಿಳಂಬ ಸಾಧ್ಯ.
ಬೇಕಾಗುವ ದಾಖಲೆಗಳು:
• ಹಳೆಯ ರೇಷನ್ ಕಾರ್ಡ್ ನಕಲು
• ಆಧಾರ್ ಕಾರ್ಡ್
• ಹೆಸರು ಬದಲಾವಣೆ ಗೆಜೆಟ್
• ವಿಳಾಸ ಬದಲಾವಣೆಗೆ ವಿದ್ಯುತ್ ಬಿಲ್
• ಹೊಸ ಸದಸ್ಯ ಸೇರ್ಪಡೆಗೆ ಜನನ ಪ್ರಮಾಣ ಪತ್ರ
• ಹೆಸರು ತೆಗೆಯುವುದಕ್ಕೆ ಮರಣ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ: ಹತ್ತಿರದ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸಕ್ಕಿಸಿ. ಶುಲಕ್ 20ರಿಂದ 50ರೂಪಾಯಿಗಳವರೆಗೆ ಇದ್ದು, ಪ್ರಕ್ರಿಯೆ 10 ರಿಂದ 20ದಿನಗಳು ತೆಗೆದುಕೊಳ್ಳುತ್ತದೆ.


