ಪೇಪರ್ ಅವಲಕ್ಕಿ ಚೂಡಾಕ್ಕೆ ಬೇಕಾಗುವ ಸಾಮಗ್ರಿಗಳು : ಪೇಪರ್ ಅವಲಕ್ಕಿ – ಅಗತ್ಯ ಪ್ರಮಾಣ, ಎಣ್ಣೆ – 2 ಟೇಬಲ್ ಸ್ಪೂನ್, ಶೇಂಗಾ (ಕಡಲೆಕಾಯಿ) – ½ ಕಪ್, ಹುರಿಗಡಲೆ – ½ ಕಪ್, ಕರಿಬೇವಿನ ಸೊಪ್ಪು – ಸ್ವಲ್ಪ, ಕೆಂಪು ಮೆಣಸು – 4, ಬೆಳ್ಳುಳ್ಳಿ – 10 ಕಾಯಿ (ಜಜ್ಜಿ), ಅರಿಸಿನ ಪುಡಿ – ½ ಟೀ ಸ್ಪೂನ್,ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
-
ಮೊದಲು ಪೇಪರ್ ಅವಲಕ್ಕಿಯನ್ನು ಬಿಸಿಲಿನಲ್ಲಿ ಸುಮಾರು 2 ಗಂಟೆಗಳ ಕಾಲ ಇಡಿ.
-
ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ.
-
ಎಣ್ಣೆ ಬಿಸಿ ಆದ ನಂತರ:
-
ಶೇಂಗಾ
-
ಹುರಿಗಡಲೆ
-
ಕರಿಬೇವಿನ ಸೊಪ್ಪು
-
ಕೆಂಪು ಮೆಣಸು
-
ಜಜ್ಜಿ ಹಾಕಿದ ಬೆಳ್ಳುಳ್ಳಿ
ಇವೆಲ್ಲವನ್ನೂ ಹಾಕಿ ಚೆನ್ನಾಗಿ ಫ್ರೈ ಮಾಡಿ.
-
-
ಈಗ ಅವಲಕ್ಕಿಗೆ:
-
ಅರಿಸಿನ ಪುಡಿ
-
ಉಪ್ಪು
ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
-
-
ಕೊನೆಗೆ ಫ್ರೈ ಮಾಡಿದ ಸಾಮಗ್ರಿಗಳನ್ನು ಅವಲಕ್ಕಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಾಫಿ ಟೀ ಜೊತೆ ಸವಿಯಲು ಸೂಪರ್…
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




