ಕೇರಳದ ಬೀದಿಯಲ್ಲಿ ಬಲೂನ್ ಮಾರುತ್ತಿದ್ದ ಬಾಲಕಿಯೊಬ್ಬಳು ಮಾಡೆಲ್ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾಳೆ. ಇವಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Advertisement
ವೆಡ್ಡಿಂಗ್ ಫೋಟೊಗ್ರಾಫರ್ ಅರ್ಜುನ್ ಕೃಷ್ಣನ್ ಕೇರಳದ ಅಂಡಲೂರ್ ಕಾವು ಉತ್ಸವದಲ್ಲಿ ಕಿಸ್ಬು ಎಂಬ ಹುಡುಗಿಯನ್ನು ಗುರುತಿಸಿ ಫೋಟೋ ತೆಗೆದಿದ್ದಾರೆ. ಒಂದಷ್ಟು ಕ್ಯಾಂಡಿಡ್ ಫೋಟೋಗಳನ್ನು ತೆಗೆದಿದ್ದಾರೆ.
Advertisement
ಅರ್ಜುನ್ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋಗಳನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದು, ಆ ಬಳಿಕ ಅವರು ಕಿಸ್ಬು ಅವರ ಮೇಕ್ ಓವರ್ ಫೋಟೋಶೂಟ್‌ಗಾಗಿ ಅವರ ಕುಟುಂಬವನ್ನು ಸಂಪರ್ಕಿಸಿದರು. ರೆಮ್ಯಾ ಎಂಬ ಸ್ಟೈಲಿಸ್ಟ್ ಸಹಾಯದಿಂದ ಮೇಕ್ ಓವರ್ ಮಾಡಿಸಿ ಫೋಟೋಶೂಟ್ ಮಾಡಿದ್ದಾರೆ. ಇವರ ಫೋಟೋಗಳು ಇದೀಗ ಎಲ್ಲರ ಮನಗೆದ್ದಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement