ಕಳೆದ ವರ್ಷವೇ ನಡೆಯಬೇಕಿದ್ದ 5,8 ಹಾಗೂ 9ನೇ ತರಗತಿಯ ಪಬ್ಲಿಕ್ ಪರೀಕ್ಷೆ(Public Exam) ಹಲವು ಕಾರಣಗಳಿಗೆ ತಡೆಹಿಡಿಯಲಾಗಿತ್ತು. ಹಲವು ಗೊಂದಲಗಳ ಮಧ್ಯೆ ಮಾಮೂಲು ಪರೀಕ್ಷೆಯಂತೆ ಮಾಡಲಾಗಿತ್ತು. ಆದರೆ ಈ ಬಾರಿ ಅಂದರೆ 2023-24ನೇ ಸಾಲಿನ 5, 8, 9 ನೇ ತರಗತಿಗಳ ಪಬ್ಲಿಕ್ ಪರೀಕ್ಷೆಗೆ ಅಂತಿಮ ವೇಳಾಪಟ್ಟಿ(Time Table)ಪ್ರಕಟಗೊಂಡಿದೆ. ಕಳೆದ ವರ್ಷದಿಂದ 5 ನೇ ತರಗತಿಗೆ ಹಾಗೂ ಈ ವರ್ಷದಿಂದ 8 ಮತ್ತು 9 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಯನ್ನು ಶಿಕ್ಷಣ ಇಲಾಖೆ(Education Department) ನಡೆಸುತ್ತಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ವೇಳಾಪಟ್ಟಿ ಪ್ರಕಟಗೊಂಡಿದ್ದು, 5 ನೇ ತರಗತಿಗೆ ಮಾರ್ಚ್ 11 ರಿಂದ ಮಾರ್ಚ್ 14 ಪರೀಕ್ಷೆ ನಡೆಯಲಿದೆ. 8ನೇ ತರಗತಿ ಮತ್ತು 9ನೇ ತರಗತಿಗೆ ಮಾರ್ಚ್ 11 ರಿಂದ ಮಾರ್ಚ್ 18ರವರೆಗೆ ಪರೀಕ್ಷೆ ನಡೆಯಲಿದೆ.
5ನೇ ತರಗತಿ ವೇಳಾಪಟ್ಟಿ:
ಮಾರ್ಚ್ 11- ಪ್ರಥಮ ಭಾಷೆ
ಮಾರ್ಚ್ 12- ದ್ವೀತಿಯ ಭಾಷೆ
ಮಾರ್ಚ್ 13- ಪರಿಸರ ಅಧ್ಯಯನ
ಮಾರ್ಚ್ -14- ಗಣಿತ
8 ಮತ್ತು 9 ನೇ ತರಗತಿ ವೇಳಾಪಟ್ಟಿ:
ಮಾರ್ಚ್ 11- ಪ್ರಥಮ ಭಾಷೆ
ಮಾರ್ಚ್ 12- ದ್ವೀತಿಯ ಭಾಷೆ
ಮಾರ್ಚ್ 13- ತೃತೀಯ ಭಾಷೆ
ಮಾರ್ಚ್ 14- ಗಣಿತ
ಮಾರ್ಚ್ 15- ವಿಜ್ಞಾನ
ಮಾರ್ಚ್ 16- ಸಮಾಜ ವಿಜ್ಞಾನ
ಮಾರ್ಚ್ 18- ದೈಹಿಕ ಶಿಕ್ಷಣ
The final time table has been published for the public examination of classes 5, 8, 9 of the year 2023-24. Education Department is conducting public examination for class 5 from last year and for class 8 and 9 from this year.
– ಅಂತರ್ಜಾಲ ಮಾಹಿತಿ
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…