ಸುಬ್ರಹ್ಮಣ್ಯ | ಎಸ್ ಎಸ್ ಪಿ ಯು ಕಾಲೇಜಿಗೆ 93 ಶೇ. ಫಲಿತಾಂಶ

ಸ್ವಾತಿ ಜಿ ಆರ್

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜಿಗೆ ಶೇ. 93 ಫಲಿತಾಂಶ ದಾಖಲಾಗಿದೆ. ಗಣಕವಿಜ್ಞಾನ ವಿಭಾಗದ ವಿದ್ಯಾರ್ಥಿ ಸ್ವಾತಿ ಜಿ ಆರ್ 591 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

Advertisement
Advertisement

Advertisement

ಹರ್ಷಿತ್ ಎ 541, ರಾಮಕೃಷ್ಣ ಭಟ್ 574, ಬಿಂದು ಭಾರ್ಗವಿ ಕೆ. ಆರ್ 543, ದೀಪಿಕಾ ಪಿ ಎಸ್ 561 ರಚನಾ ಸಿ 558 ವನ್ಯಶ್ರೀ ಕೆ 558 ಪವನ್ ಕುಮಾರ್ 556 ಧನ್ಯ ಎನ್. ಎಚ್ 546 ದಿವಿನ್ ದಿ 541 ರವಿಕಿರಣ್ 541 ಚೈತ್ರ ಎ ಆರ್ 540 ಅಂಕಿತಾ ಟಿ ಡಿ 532 ಅನುಜ್ಞಾ ಕೆ ಕೆ 532 ಸ್ಮಿತಾ ಪಿ 528 ರಶ್ಮಿ 528 ಉಜ್ವಲ್ 516 ಹಿತೇಶ್ ಕೆ 513 ಗಾನವಿ ಕೆ ಹೆಚ್ 513 ಸ್ವಪ್ನ ಬಿ ಆರ್ 513 ಶ್ರುತಿ ಕೆ 511 ಪುನೀತ್ ಕೆ 509 ಮಧುಶ್ರೀ ಎ ಜೆ 539 ಚಂದನ ಪಿ ಎಸ್ 525 ದೀಕ್ಷಾ ಕೆ 523 ಚರಿತ್ರ 520 ದೀವಿಕಾ ಕೆ 517 ದೀಪಕ್ ಕೆ ಆರ್ 516 ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಲಿಖಿತಶ್ರೀ 549, ಕೀರ್ತೆಶ್ ಎಮ್ ಬಿ 517, ರಶ್ಮಿತಾ ಎಮ್ ಎಸ್ 544, ಚೈತನ್ಯ 547, ಶಿಲ್ಪಾ ಬಿ.ಜೆ. 527 ಅಂಕ ಗಳಿಸಿದ್ದಾರೆ.

Advertisement
ಕಲಾ ವಿಭಾಗದಲ್ಲಿ ಭೂಮಿಕಾ ಕೆ 565, ಕಲ್ಪನಾ 541.ಅಶ್ವಿಜ್ ಕೆ. ಎನ್ 523, ಸಂಜ್ಞಾ 546, ಚಿಂತನ್ 554, ಪ್ರಿಯ ಕೆ ವಿ 543, ಧನ್ಯ ಎ 532 ಅಕ್ಷಯಿ ಎನ್ ಕೆ 528, ಶ್ರೀಶಾಂತ್ 523 ಪುನೀತ್ ಎಮ್ ಟಿ 513, ದಿಶಾಂತ್ ಹೆಚ್ ಎಲ್ 512 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಊರ್ವಿ ಜಿ 579, ಕುಶಾಂತ್ ಕೆ ಎಸ್ 564, ಮಣೀಶ್ ಯು ಎಂ 552, ಶ್ರಾವ್ಯ ಕೆ ಎಸ್ 550, ನೀಹ ಎನ್ ಹೆಚ್ 549, ಜಿತೇಶ್ ಎ 523, ನಿವೇದಿತ ಎಂ ಪಿ 515, ವಿನ್ಯಾಸ್ ವಿ ಎನ್ 514, ಪುನೀತ್ ಕೆ ಎಸ್ 514, ಸುದರ್ಶನ್ ಕೆ ಪಿ 514, ಅಮೃತ್ ಎ 600, ಷಣ್ಮುಖ ಸಿ 545, ವಿಜೇತ್ ಪಿ ಡಿ 544, ಅಖಿಲ ಕರುವಾಜೆ 531, ಅನನ್ಯ 530, ಸಿಂಚನ ಎನ್ 512, ಕವನ 511, ತಿತಿಕ್ಷ 509 ಅಂಕ ಪಡೆದಿದ್ದಾರೆ.

Advertisement

ವರದಿ: ಅನನ್ಯ ಹೆಚ್ ಸುಬ್ರಹ್ಮಣ್ಯ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಸುಬ್ರಹ್ಮಣ್ಯ | ಎಸ್ ಎಸ್ ಪಿ ಯು ಕಾಲೇಜಿಗೆ 93 ಶೇ. ಫಲಿತಾಂಶ"

Leave a comment

Your email address will not be published.


*