ಕೆಥೊಲಿಕ್ ಶಿಕ್ಷಣ ಮಂಡಳಿ ಮಂಗಳೂರು ಇದರ ಆಡಳಿತಕ್ಕೊಳಪಟ್ಟಿರುವ ಮತ್ತು ಪುತ್ತೂರು ಮಾಯಿದೆದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಸೇರಿದಸಂತ ಫಿಲೋಮಿನಾ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಗಣೇಶ್ ಭಟ್ ಕೋಂಬ್ರಾಜೆ ಮತ್ತು ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ|ಎ.ಪಿ.ರಾಧಾಕೃಷ್ಣಇವರನ್ನು ಆಡಳಿತ ಮಂಡಳಿಯು ಕಾಲೇಜಿನ ಉಪ ಪ್ರಾಂಶುಪಾಲರುಗಳಾಗಿ ನೇಮಕಗೊಳಿಸಿದೆ. ಇತ್ತೀಚೆಗೆ ಉಪಪ್ರಾಂಶುಪಾಲರಾಗಿ ಸೇವಾ ನಿವೃತ್ತಿಗೊಂಡ ಪ್ರೊ.ಉದಯಕಾನ ಅವರ ಸ್ಥಾನಕ್ಕೆ ಇವರಿಬ್ಬರನ್ನು ನೇಮಿಸಲಾಗಿದೆ.
Advertisement


Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement