ಸುಳ್ಯ ತಾಲೂಕಿನ ಪಂಜ, ಕಲ್ಮಡ್ಕ ಸೇರಿದಂತೆ ಆಸುಪಾಸಿನ ಪ್ರದೇಶದಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಗುತ್ತಿಗಾರು ಪ್ರದೇಶದಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಬಳ್ಪ, ಎಣ್ಮೂರು, ನಿಂತಿಕಲ್ಲು, ಬೆಳ್ಳಾರೆ ಸೇರಿದಂತೆ ವಿವಿದೆಡೆ ಮಳೆಯಾಗಿದೆ. ಎರಡು ದಿನಗಳಿಂದ ವಾತಾವರಣದ ಉಷ್ಣತೆ 35 ಡಿಗ್ರಿಗಿಂತ ಹೆಚ್ಚಾಗಿತ್ತು.
Advertisement
#ಸುಳ್ಯ ತಾಲೂಕಿನ ಕಲ್ಮಡ್ಕ ಪ್ರದೇಶದಲ್ಲಿ ಗಾಳಿ #ಮಳೆ.
ವಿಡಿಯೋ @trSURESHCHANDRA pic.twitter.com/NtYsKqygkTAdvertisement— theruralmirror (@ruralmirror) April 12, 2022
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement