ಬುಧವಾರ ಸುರಿದ ಮಳೆ ಭರ್ಜರಿಯಾಗಿತ್ತು. ಮೇ ತಿಂಗಳಲ್ಲಿ ಅಬ್ಬರಿದ ಮಳೆ ಹಲವು ಕಡೆಗಳಲ್ಲಿ 50 ಮಿಮೀ ಗಿಂತಲೂ ಅಧಿಕ ಸುರಿದಿದೆ. ಇಡೀ ರಾತ್ರಿಯೂ ತುಂತುರು ಮಳೆಯಾಗಿದೆ. ಸುಳ್ಯದಲ್ಲಿ 63 ಮಿಮೀ ಮಳೆಯಾಗಿದ್ದರೆ ಸುಬ್ರಹ್ಮಣ್ಯದಲ್ಲಿ 13 ಮಿಮೀ ಮಳೆಯಾಗಿದೆ.
ಉಳಿದಂತೆ ಕೊಳ್ತಿಗೆ ಎಕ್ಕಡ್ಕ 84 ಮಿಮೀ, ಕರಿಕಳ 81 ಮಿಮೀ, ಎಣ್ಮೂರು 78 ಮಿಮೀ , ಮೆಟ್ಟಿನಡ್ಕ 74 ಮಿಮೀ ,ಕಲ್ಮಡ್ಕ 71 ಮಿಮೀ, ಸುಳ್ಯ 63 ಮಿಮೀ, ಕೋಡಿಂಬಾಳ 61 ಮಿಮೀ, ಕಂದ್ರಪ್ಪಾಡಿ 60 ಮಿಮೀ, ಅಯ್ಯನಕಟ್ಟೆ 58 ಮಿಮೀ, ಬಾಳಿಲ 57 ಮಿಮೀ, ಚೊಕ್ಕಾಡಿ 53 ಮಿಮೀ, ಮಡಪ್ಪಾಡಿ 51 ಮಿಮೀ, ಕಮಿಲದಲ್ಲಿ 48 ಮಿಮೀ, ಕಾವಿನಮೂಲೆ ಬೆಳ್ಳಾರೆ 48 ಮಿಮೀ, ದೊಡ್ಡತೋಟ 47 ಮಿಮೀ, ಮುಂಡೂರು ಪುತ್ತೂರು 45 ಮಿಮೀ, ಬಳ್ಪ ಪಟೋಳಿ 44 ಮಿಮೀ, ಕೊಲ್ಲಮೊಗ್ರ 40 ಮಿಮೀ, ಬಳ್ಪ ಕೋಡಿಗದ್ದೆ39 ಮಿಮೀ, ಅಲೆಂಗಾರ 39 ಮಿಮೀ, ಬೆಳ್ತಂಗಡಿ ಇಳಂತಿಲ 36 ಮಿಮೀ, ಕೇನ್ಯ 34 ಮಿಮೀ, ಕಲ್ಲಾಜೆ 33 ಮಿಮೀ, ಕಡಬ 32 ಮಿಮೀ, ಚೆಂಬು 32 ಮಿಮೀ, ಉರುವಾಲು 24 ಮಿಮೀ,ಆರ್ಯಾಪು ಪುತ್ತೂರು 20 ಮಿಮೀ ಮುರುಳ್ಯ 16 ಮಿಮೀ, ಸುಬ್ರಹ್ಮಣ್ಯ 13 ಮಿಮೀ, ಬಲ್ನಾಡು 4 ಮಿಮೀ, ಬಂಟ್ವಾಳ ಕೈರಂಗಳ – 2 ಮಿಮೀ, ಕೆಲಿಂಜ ಬಂಟ್ವಾಳ 2 ಮಿಮೀ, ಬೆಳ್ತಂಗಡಿ ನಗರ 1 ಮಿಮೀ ಮಳೆಯಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮಾಯದಂತಹ ಮಳೆ ಬಂತಣ್ಣ…! | ಹಲವು ಕಡೆ 50 ಮಿಮೀ ಗಿಂತ ಹೆಚ್ಚು ಮಳೆ |"