ಬುಧವಾರ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಗುತ್ತಿಗಾರಿನಲ್ಲಿ ಗಾಳಿ ಸಹಿತ ಮಳೆಯಾಗಿತ್ತು. ಒಟ್ಟು ಕಂದ್ರಪ್ಪಾಡಿಯಲ್ಲಿ 82 ಮಿಮೀ ಹಾಗೂ ಮೆಟ್ಟಿನಡ್ಕ 76 ಮಿಮೀ ಮಳೆಯಾಗಿದೆ.
ಉಳಿದಂತೆ ಮಡಪ್ಪಾಡಿ 66 ಮಿಮೀ, ಕಲ್ಲಾಜೆ 55 ಮಿಮೀ ಮಳೆ, ಶೇರ ಮುರುಳ್ಯ 53 ಮಿಮೀ, ಕಲ್ಮಡ್ಕದಲ್ಲಿ 50 ಮಿಮೀ ಮಳೆಯಾಗಿದೆ.ಹಾಲೆಮಜಲು 48 ಮಿಮೀ, ಸುಬ್ರಹ್ಮಣ್ಯ 47 ಮಿಮೀ , ಕಮಿಲ 45 ಮಿಮೀ, ಚೊಕ್ಕಾಡಿ 45 ಮಿಮೀ, ಅಯ್ಯನಕಟ್ಟೆ 44 ಮಿಮೀ, ಹರಿಹರ ಮಲ್ಲಾರ 38 ಮಿಮೀ, ಸುಳ್ಯದಲ್ಲಿ 36 ಮಿಮೀ, ಕಡಬ 28 ಮಿಮೀ, ಕೋಡಿಂಬಾಳ 24 ಮಿಮೀ, ಕಾವಿನಮೂಲೆ 30 ಮಿಮೀ, ಕರಿಕಳ 40 ಮಿಮೀ, ಬಾಳಿಲ 40 ಮಿಮೀ, ಅಲೆಂಗಾರ 25 ಮಿಮೀ, ದೊಡ್ಡವತೋಟ 18 ಮಿಮೀ, ಎಣ್ಮೂರು 17 ಮಿಮೀ, ಬೆಳ್ತಂಗಡಿ 15, ಕೊಳ್ತಿಗೆ 11 ಮಿಮೀ, ನೆಲ್ಯಾಡಿ 12 ಮಿಮೀ, ಬಜಗೋಳಿ 12 ಮಿಮೀ, ಪೆರುವಾಜೆ 6 ಮಿಮೀ, ಹಾಗೂ ಪುತ್ತೂರು ತಾಲೂಕಿನ ಮುಂಡೂರು 5 ಮಿಮೀ,, ಕಾಸರಗೋಡು ಜಿಲ್ಲೆಯ ನೆಕ್ರಕಜೆ 55 ಮಿಮೀ ಮಳೆಯಾಗಿದೆ. ಪುತ್ತೂರು ತಾಲೂಕು ಕೆದಿಲದಲ್ಲಿ ಹನಿ ಮಳೆಯಾಗಿದೆ. ಉಡುಪಿ ನಗರ 7 ಮಿಮೀ ಮಳೆಯಾಗಿದೆ.
ಗುರುವಾರ ಕೂಡಾ ಮೋಡದ ವಾತಾವರಣ ಇದ್ದು ಸುಳ್ಯ, ಪುತ್ತೂರು ತಾಲೂಕಿನ ವಿವಿದೆಡೆ ಮಳೆ ಸಾಧ್ಯತೆ ಇದೆ.
(ಮಾಹಿತಿ : ಕೃಷಿಕರ ಮಳೆಮಾಹಿತಿ ಗುಂಪು )
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…
ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ ಚಿಕ್ಕ ದಾಗಿ ಕಟ್…
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…