Advertisement
ರಾಷ್ಟ್ರೀಯ

7000 ಕಾರುಗಳ ಒಡೆಯ…..! 2 ಸಾವಿರ ಕೋಟಿ ಮೌಲ್ಯದ ಬಂಗಲೆಯಲ್ಲಿ ವಾಸ…… ! ಈತ ಯಾರು ಗೊತ್ತಾ….!?

Share

600 ಕ್ಕೂ ಹೆಚ್ಚು ರೋಲ್ಸ್ ರಾಯ್ಸ್, 570 ಕ್ಕೂ ಹೆಚ್ಚು ಮರ್ಸಿಡಿಸ್- ಬೆಂಜ್, 450 ಫೆರಾರಿಗಳು, 380ಕ್ಕೂ ಹೆಚ್ಚು ಬೆಂಟ್ಲಿಗಳು, 134 ಕೋನಿಗೆಗ್ಸ್ ಮತ್ತು ಮೆಕ್ ಲಾರೆನ್ ಎಫ್ಸ್ 1ಎಸ್, ಹಲವಾರವರು ಐಷಾರಾಮಿ ಕಾರುಗಳು…! ಅಷ್ಟೇ ಅಲ್ಲ, 14,700 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ…!  ಇಷ್ಟು ಹೊಂದಿರುವ ವ್ಯಕ್ತಿ ಬ್ರೂನೈಯ ದ್ವೀಪದ ಪ್ರಧಾನಮಂತ್ರಿ ಹಸ್ಸನಲ್ ಬೊಲ್ಕಿಯಾ..!. ಈಗ ಬ್ರೂನೈ ವಿಶ್ವದ ಅಗ್ರಗಣ್ಯ ಶ್ರೀಮಂತ ಸಾಲಿನಲ್ಲಿ ಸೇರ್ಪಡೆ ಹೊಂದುವ ವ್ಯಕ್ತಿಯಾಗಿದ್ದಾರೆ.

ಬ್ರೂನೈ ದ್ವೀಪವನ್ನು ಕಳೆದ 600 ವರ್ಷಗಳಿಂದ ಬೊಲ್ಕಿಯಾ ರಾಜಮನೆತನ ಆಳುತ್ತಿದ್ದು, 21 ನೇ ವಯಸ್ಸಿನಲ್ಲಿ ದೇಶ ಚುಕ್ಕಾಣಿಯನ್ನು ಹಸ್ಸನಲ್ ಬೊಲ್ಕಿಯಾ ಹಿಡಿದುಕೊಂಡರು. ಅಂದಿನಿಂದ ಇಂದಿನವರೆಗೆ ಇವರ ಐಶಾರಾಮೀ ಜೀವನ ಶೈಲಿಯನ್ನು ನೋಡಿದವರೆಲ್ಲ ನಿಬ್ಬೆರಾಗುತ್ತಾರೆ.

ಹಸ್ಸನಲ್ ಬೊಲ್ಕಿಯಾ ನ್ರೂನೈ ಬಳಿ 600 ಕ್ಕೂ ಹೆಚ್ಚು ರೋಲ್ಸ್ ರಾಯ್ಸ್, 570ಕ್ಕೂ ಹೆಚ್ಚು ಮರ್ಸಿಡಿಸ್- ಬೆಂಜ್ 450 ಫೆರಾರಿಗಳು, 380ಕ್ಕೂ ಹೆಚ್ಚು ಬೆಂಟ್ಲಿಗಳು, 134 ಕೋನಿಗೆಗ್ಸ್ ಮತ್ತು ಮೆಕ್ ಲಾರೆನ್ ಎಫ್೧ಎಸ್, ಹಲವಾರು ಐಷಾರಾಮಿ ಕಾರುಗಳಿವೆ. ಇಷ್ಟೇ ಅಲ್ಲದೆ ಹಸ್ಸನಲ್ ಬೊಲ್ಕಿಯಾ ಬಳಿ 14,700 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ. ತೈಲ ನಿಕ್ಷೇಪಗಳು ಮತ್ತು ನೈಸರ್ಗಿಕ ಅನಿಲವು ಅವರ ಆದಾಯದ ಅತಿದೊಡ್ಡ ಮೂಲವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

1 hour ago

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

8 hours ago

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…

8 hours ago

ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ

2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…

8 hours ago

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

18 hours ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

1 day ago