ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಿತ್ರನಿರ್ದೇಶಕ ರಿಶಬ್ ಶೆಟ್ಟಿಅವರು ಶುಕ್ರವಾರ ವಿಶೇಷ ಪೂಜೆ ನೆರವೇರಿಸಿದರು. ಕುಟುಂಬ ಸಮೇತರಾಗಿ ಆಗಮಿಸಿದ ರಿಶಬ್ ಶೆಟ್ಟಿ ಅವರು ತಮ್ಮ ಪುತ್ರನ ತುಲಾಭಾರ ಸಹಿತ ವಿವಿಧ ಸೇವೆ ಮಾಡಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel