ಮೈಸೂರಿನ ಸಿದ್ದಾರ್ಥ ಹೋಟೆಲೊಂದರಲ್ಲಿ ಊಟ-ತಿಂಡಿ ಕೊಡಲು ಸಪ್ಲಯರ್ ಆಗಿ ರೋಬೊ ಲೇಡಿ ಬಂದಿದೆ. ಇಷ್ಟು ದಿನ ಆರ್ಡರ್ ಕೊಟ್ಟಾಗ ಅದನ್ನು ಗ್ರಾಹಕರು ಟೇಬಲ್ ತಂದು ಕೊಡುವವರು ಸಪ್ಲೇಯರ್ ಆಗಿ ಲೇಡಿ ರೋಬೋ ಬಂದಿದೆ.
Advertisement
ರೇಷ್ಮೆ ಸೀರೆ ಉಟ್ಟು ಗ್ರಾಹಕರಿಗೆ ಊಟ ತಿಂಡಿ ಸಪ್ಲೆಯರ್ ಆಗಿ ಮಾಡುತ್ತಿದ್ದು. ಇದು ಮೈಸೂರಿನ ಸಿದ್ದಾರ್ಥ ಹೋಟೆಲ್¯ನ ಪ್ರಮುಖ ಆಕರ್ಷಣೆಯಾಗಿದೆ.
Advertisement
ಮಾತ್ರವಲ್ಲ ರೋಬೋ ಅಡುಗೆ ಕೋಣೆಯಿಂದ ಗ್ರಾಹಕರಿಗೆ ಟೇಬಲ್‌ಗೆ ಊಟ ತಿಂಡಿ ಸಲೀಸಾಗಿ ಮಾಡುತ್ತಿದೆ. 2.5 ಲಕ್ಷ ರೂ ವೆಚ್ಚದಲ್ಲಿ ರೋಬೋ ಸಿದ್ಧಪಡಿಸಲಾಗಿದೆ. ಬ್ಯಾಟರಿ ಚಾಲಿತ ರೋಬೋ ಇದ್ದಾಗಿದ್ದು ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಕೆಲಸ ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement