ಸವಿರುಚಿ | ಕಾಳುಮೆಣಸಿನ ಸಾರು

October 19, 2020
11:22 AM

ಬೇಕಾಗುವ ಸಾಮಗ್ರಿಗಳು:

Advertisement

ಕಾಳುಮೆಣಸು 1 ಚಮಚ, ಬೆಲ್ಲ ಅಂದಾಜು, ಉಪ್ಪು ರುಚಿಗೆ ತಕ್ಕಷ್ಟು, ನಿಂಬೆ ರಸ 1 ಚಮಚ.
ಒಗ್ಗರಣೆಗೆ ಕೆಂಪು ಮೆಣಸು 1, ಸಾಸಿವೆ1/4 ಚಮಚ, ಜೀರಿಗೆ,1/4 ಚಮಚ, ಬೆಳ್ಳುಳ್ಳಿ 4, ಎಣ್ಣೆ 1 ಚಮಚ, ಕರಿಬೇವಿನ ಸೊಪ್ಪು.

ಮಾಡುವ ವಿಧಾನ: ಕಾಳುಮೆಣಸನ್ನು  ಸ್ವಲ್ಪ ಹುರಿದು ಕುಟ್ಟಿ ಪುಡಿ ಮಾಡಿ ಹಾಕಿ. ಒಂದು ಪಾತ್ರೆಗೆ 4 ಲೋಟ ನೀರು ಹಾಕಿ ಉಪ್ಪು, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ ಇಳಿಸಿ ನಿಂಬೆರಸ ಹಾಕಿ ಒಗ್ಗರಣೆ ಮಾಡಿ.

ಕಾಳುಮೆಣಸು ಖಾರ ನಿಜ. ಆದ್ರೆ ಹೊಟ್ಟೆಗೆ ತಂಪು. ಅದ್ರಿಂದ ತುಂಬಾ ಉಪಯೋಗ ಇದೆ. ಶೀತ,ಗಂಟಲು ಕೆರೆತ, ಹೇಗೆ ಅನೇಕ ರೀತಿಯಲ್ಲಿ ಉಪಯೋಗ ಕಾರಿ.

# ದಿವ್ಯ ಮಹೇಶ್

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಕಡಲೆ ಗಸಿ
April 10, 2025
8:00 AM
by: ದಿವ್ಯ ಮಹೇಶ್
ಹೊಸರುಚಿ | ಎಳೆಯ ಹಲಸಿನ ಕಾಯಿ ಪಕೋಡ
April 5, 2025
8:00 AM
by: ದಿವ್ಯ ಮಹೇಶ್
ಹೊಸರುಚಿ | ಗುಜ್ಜೆ ಬೋಂಡಾ
April 2, 2025
8:00 AM
by: ದಿವ್ಯ ಮಹೇಶ್
ಹೊಸರುಚಿ | ಗುಜ್ಜೆ ಪಲಾವ್
March 29, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group