ನಾಳೆ ಚಂದ್ರನ ಮೇಲೆ 3 ಟನ್ ತೂಕದ ರಾಕೆಟ್ ಅಪ್ಪಳಿಸಲಿದೆ. ರಾಕೆಟೊಂದರ 2 ನೇ ಹಂತದ ಭಾಗವು ಬೀಳುತ್ತಿರಬಹುದು ಎಂದು ಅಂದಾಜಿಸಲಾಗಿದ್ದು, ಇದರ ಪರಿಣಾಮ ಚಂದ್ರನಲ್ಲಿ ಶಾಂತಿ ಕದಡಲಿದೆ ಎಂದು ಖಗೋಳಶಾಸ್ತ್ರಜ್ಞ ಬಿಲ್ ಗ್ರೇ ತಿಳಿಸಿದ್ದಾರೆ .
Advertisement
ಬಾಹ್ಯಾಕಾಶಕ್ಕೆ ಚೀನಾ ಹಿಂದೆ ಹಾರಿಬಿಟ್ಟಿದ್ದ ನೌಕೆ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ, ಆದರೆ ಖಚಿತವಾದ ಕಾರಣ ಯಾರಿಗೂ ತಿಳಿದಿಲ್ಲ.ಇದು ಅಪ್ಪಳಿಸಿದ ನಂತರ ಇಸ್ರೋದ ಚಂದ್ರಯಾನ-2 ಹಾಗೂ ನಾಸಾದ ಎಲ್‌ಆರ್‌ಒ ನೌಕೆಗಳು ಗುರುತಿಸಲ್ಲಿದ್ದು, ಆಗ ಪರಿಸ್ಥಿತಿಯ ನಿಜವಾದ ಚಿತ್ರಣ ಸಿಗಲಿದೆ. ಬಿಲ್ ಗ್ರೇ ಅವರು ಪ್ರಾಜೆಕ್ಟ್ ಪ್ಲುಟೊ ಸಾಫ್ಟ್ವೇರ್ ಬಳಸಿ ಈ ರಾಕೆಟ್‌ನ ಚಲನೆಯನ್ನು ಪತ್ತೆಹಚ್ಚಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement