ವಿಕಲಚೇತನ ಬಾಲಕನಿಗೆ ಸೆಲ್ಕೋ ವತಿಯಿಂದ ಸೋಲಾರ್‌ ಲ್ಯಾಂಪ್‌ | ದಾನಿಗಳ ನೆರವು |

May 10, 2022
10:03 AM

ವಿಕಲಚೇತನ  ಬಾಲಕ ಜನೀತ್‌ ಅವರಿಗೆ  ಸೆಲ್ಕೋ ಸೋಲರ್ ವತಿಯಿಂದ 2 ದೀಪದ ಸೋಲರ್ ಲ್ಯಾಂಪ್ ಮೂಲಕ ನೆರವು ನೀಡಲಾಗಿದೆ. ಸೆಲ್ಕೋ ಸೋಲಾರ್‌ ಜೊತೆ ಸ್ಥಳೀಯರು ನೆರವು ನೀಡಿದ್ದಾರೆ.

ಮಿತ್ತಡ್ಕ ಶಾಲೆಯ   ಎಸ್‌ ಡಿ ಎಂ ಸಿ ಅಧ್ಯಕ್ಷರಾದ ಸಂಧ್ಯಾ ದೋಳ ಇವರಲ್ಲಿ ವಿಕಚೇತನ ವಿದ್ಯಾರ್ಥಿಗೆ ನೆರವು ಬಗ್ಗೆ ಪ್ರಸ್ತಾಪಿಸಿದಾಗ ಅವರು ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಕೊಚ್ಚಿ ಇವರಲ್ಲಿ ವಿಷಯ  ಪ್ರಸ್ತಾಪಿಸಿ ಊರಿನ ಸಹೃದಯರಿಂದ ನೆರವು ಪಡೆಯಲಾಯಿತು. ಸಂಗ್ರಹದ ಹಣದಲ್ಲಿ  ಸೆಲ್ಕೋ ಸಂಸ್ಥೆಗೆ ನೆರವು ಹಾಗೂ ಉಳಿದ ಹಣವನ್ನು  15 ದಿನಗಳಿಗೊಮ್ಮೆ ನಡೆಯುವ ಪಿಝಿಯೋ ತೆರಪಿಗೆ ಉಪಯೋಗಿಸುವಂತೆ ನೆರವು ಹಸ್ತಾಂತರ ಮಾಡಲಾಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ
October 11, 2026
10:37 AM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ
October 11, 2026
10:24 AM
by: ದ ರೂರಲ್ ಮಿರರ್.ಕಾಂ
ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror