ವಿಕಲಚೇತನ ಬಾಲಕ ಜನೀತ್ ಅವರಿಗೆ ಸೆಲ್ಕೋ ಸೋಲರ್ ವತಿಯಿಂದ 2 ದೀಪದ ಸೋಲರ್ ಲ್ಯಾಂಪ್ ಮೂಲಕ ನೆರವು ನೀಡಲಾಗಿದೆ. ಸೆಲ್ಕೋ ಸೋಲಾರ್ ಜೊತೆ ಸ್ಥಳೀಯರು ನೆರವು ನೀಡಿದ್ದಾರೆ.
ಮಿತ್ತಡ್ಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಂಧ್ಯಾ ದೋಳ ಇವರಲ್ಲಿ ವಿಕಚೇತನ ವಿದ್ಯಾರ್ಥಿಗೆ ನೆರವು ಬಗ್ಗೆ ಪ್ರಸ್ತಾಪಿಸಿದಾಗ ಅವರು ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಕೊಚ್ಚಿ ಇವರಲ್ಲಿ ವಿಷಯ ಪ್ರಸ್ತಾಪಿಸಿ ಊರಿನ ಸಹೃದಯರಿಂದ ನೆರವು ಪಡೆಯಲಾಯಿತು. ಸಂಗ್ರಹದ ಹಣದಲ್ಲಿ ಸೆಲ್ಕೋ ಸಂಸ್ಥೆಗೆ ನೆರವು ಹಾಗೂ ಉಳಿದ ಹಣವನ್ನು 15 ದಿನಗಳಿಗೊಮ್ಮೆ ನಡೆಯುವ ಪಿಝಿಯೋ ತೆರಪಿಗೆ ಉಪಯೋಗಿಸುವಂತೆ ನೆರವು ಹಸ್ತಾಂತರ ಮಾಡಲಾಯಿತು.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…