2021-22ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವಿಧ ಪ್ರೌಢಶಾಲೆಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಟಾಪರ್ ಗಳಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮತ್ತುಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಅಭಿನಂದಿಸಿದರು.
ಪುತ್ತೂರಿನವಿವೇಕಾನಂದಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅಭಯ್ ಶರ್ಮಾ(625 ಅಂಕ), ಆತ್ಮೀಯಾಎಂ. ಕಶ್ಯಪ್(625 ಅಂಕ), ಅಭಿಜ್ಞಾಆರ್(625 ಅಂಕ), ಅದಿತಿ ಕೆ(624 ಅಂಕ),ವೃದ್ಧಿ ಕೆ(624 ಅಂಕ), ಮೇಘಾ ನಾಯಕ್( 624 ಅಂಕ), ಅಶ್ವಿನಿ ಪ್ರಭು ಬಿ (620 ಅಂಕ), ತನುಷ್ (617 ಅಂಕ), ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯವಿದ್ಯಾರ್ಥಿಗಳಾದ ಧನ್ಯಶ್ರೀ(625 ಅಂಕ) ಮತ್ತುಚಿಂತನಾ ಬಿ. ಎನ್(621 ಅಂಕ),ಪಾಣೆಮಂಗಳೂರಿನ ಎಸ್.ಎಲ್‍ಎನ್.ಪಿ ಪ್ರೌಢ ಶಾಲೆಯಅಕ್ಷತಾ ನಾಯಕ್(623 ಅಂಕ) ಮತ್ತು ಶ್ರೀರಾಮ್(623 ಅಂಕ),ರಾಮಕೃಷ್ಣ ಪ್ರೌಢ ಶಾಲೆಯ ಸೌಮ್ಯ(623 ಅಂಕ), ಉಪ್ಪಿನಂಗಡಿಇಂದ್ರಪ್ರಸ್ಥಪ್ರೌಢ ಶಾಲೆಯ ಸಾಕ್ಷಿತ್‍ಎಸ್‍ರೈ(622 ಅಂಕ) ಪಟ್ಟೆಯ ಪ್ರತಿಭಾಪ್ರೌಢ ಶಾಲೆಯ ಹಸ್ತಿಕ್ (621 ಅಂಕ),ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅನುಷಾ ರೈ(620 ಅಂಕ), ರಿಕಿಷಾ ಶೆಟ್ಟಿ (616 ಅಂಕ)ಮತ್ತು ಅನಾಘ ಎಚ್‍ಅಡಿಗ(617 ಅಂಕ), ಸೈಂಟ್‍ಜಾರ್ಜ್‍ಪ್ರೌಢ ಶಾಲೆಯ ಲಕ್ಷ್ಮೀಶ, ಸುಳ್ಯದ ಸ್ನೇಹಾ ಪ್ರೌಢ ಶಾಲೆಯ ಸೃಜನ್ ಕೆ, ಸಜಿಪಮೂಡ ಸರಕಾರಿಪ್ರೌಢ ಶಾಲೆಯ ತನುಶ್ರೀ(614 ಅಂಕ), , ವಿವೇಕಾನಂದಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮಿಥನ್ ವಿ ಕೆ(615 ಅಂಕ), ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ರಮಾ ಭಾರತಿ(617 ಅಂಕ)ಸಾಧನೆಯ ಹಿನ್ನೆಲೆಯಲ್ಲಿಅವರನ್ನು ಸನ್ಮಾನಿಸಲಾಯಿತು.ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…
ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…
ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…
ಸೆಪ್ಟೆಂಬರ್ 5–10ರ ನಂತರ ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಗಣನೀಯವಾಗಿ ಕಡಿಮೆಯಾಗುವ…