ಕಾಫಿ ಬೆಳೆಗಾರರಿಗೆ(Coffee planters) ಸಿಹಿ ಸುದ್ದಿ. 2024-25 ನೆ ಸಾಲಿಗೆ ಕಾಫಿ ಮಂಡಳಿವತಿಯಿಂದ(coffee board) ಒಟ್ಟಾರೆ ಕಾಫಿ ತೋಟದ ಅಭಿವೃದಿ(development) ಪಡಿಸುವ ದೃಷ್ಟಿಯಿಂದ ಈ ಕೆಳಕಂಡ ಕಾರ್ಯಚಟುವಟಿಗಳಿಗಾಗಿ ಸಹಾಯಧನದ(subsidy) ಅನುಮೋದನೆ ದೊರೆತಿರುತ್ತದೆ.
1. ಕಾಫಿ ಮರುನಾಟಿ (Replantation)
2. ನೀರಾವರಿ ಯೋಜನೆಯಡಿ – ಕೆರೆ/ತೆರೆದಬಾವಿ/ರಿಂಗ್ ಬಾವಿ/ಸ್ಪ್ರಿಂಕ್ಲರ್ ಇರ್ರಿಗೇಷನ್ / ಹನಿ ನೀರಾವರಿಗೆ
3. ಕಾಫಿಗೋಡೌನ್ / ಕಾಫಿ ಕಣ /ಪಲ್ಪರ್ ಯುನಿಟ್ /Eco-pulper ಮೆಕಾನಿಕಲ್ ಡ್ರೈಯರ್/ಸೋಲಾರ್ ಟನೆಲ್ ಡ್ರೈಯರ್
4. ಬಿಳಿಕೊಂಡ ಕೊರಕದ ಹತೋಟಿ ಗಾಗಿ- Non-woven Fabric wraping material
5. ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಇತ್ಯಾದಿ.
ಈ ಮೇಲ್ಕಂಡ ಚಟುವಟಿಕೆಗಳನ್ನು ತಮ್ಮ ತೋಟದಲ್ಲಿ ಅಬಿವೃದ್ದಿ ಪಡಿಸಲಿಚ್ಚಿಸುವ ಆರ್ಹ ಕಾಫಿ ಬೆಳೆಗಾರರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ . ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/09/2024.
ಆರ್ಹತೆ : 25 Ha (62 ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಜಿ ಸಲ್ಲಿಸಬಹುದು. ದಾಖಲಾತಿಗಳ ವಿವರ :
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…
ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…