ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇಲ್ಲಿಯ ಆಟದ ಮೈದಾನಕ್ಕೆ ಫುಟ್ಬಾಲ್ ಆಟಗಾರರು ಹಾಗೂ ಕ್ರೀಡಾಭಿಮಾನಿಗಳಿಂದ 25000 ರೂ ವೆಚ್ಚವನ್ನು ಸಂಗ್ರಹಿಸಿ ಫುಟ್ಬಾಲ್ ಪೋಸ್ಟ್ ನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು.
Advertisement
ಹಸ್ತಾಂತರ ಕಾರ್ಯಕ್ರಮ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇಲ್ಲಿಯ ಪ್ರಾಂಶುಪಾಲರಾದ ಸಮದ್ ಅವರ ಅದ್ಯಕ್ಷತೆಯಲ್ಲಿ ನಡೆಯಿತು. ಮುನಾಫರ್ ಸುಳ್ಯ ಸ್ವಾಗತಿಸಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಸುಳ್ಯ ದೈಹಿಕ ಶಿಕ್ಷಕರಾದ ಭವಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
Advertisement
ಶರೀಫ್ ಕಂಠಿ ಸುಳ್ಯ ಪ್ರಾಸ್ತವಿಕ ಮಾತಗಳನ್ನಾಡಿದರು., ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಉಪ ಪ್ರಾಂಶುಪಾಲರಾದ ಅರುಣ್, ಫರೀದ್ ಶಿಲ್ಪ, ಉರ್ಷಾನ್ ಸುಳ್ಯ,ಶಾಫಿ ನಾವೂರ್, ರಿಝವಾನ್ ನಾವೂರ್, ಉಬೈಸ್ ಸಾಬು, ನಿಝರ್ ಕಲ್ಲುಮುಟ್ಲು, ಶಮಾಲ್ ವೆಲ್ಕಮ್, ಬಷೀರ್ ಗೋರಿ ಮೊದಲಾದವರಯ ಭಾಗವಹಿಸಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement