ಅಂತರಂಗ


ತಲೆಬೆಶಿ

ದಿನ ಉದಿಯಾದರೆ ಎನಗದು ತಲೆಬೆಶಿ ಮಧ್ಯಾಹ್ನದ ಊಟಕೆ‌ ಎಂತಕ್ಕು ತರಕಾರಿ ತಂದದು ಮುಗುದು ಹೋಗಿದ್ದರೆ ಖಾರದ ಚಟ್ನಿಯ ಮಾಡ್ಳಕ್ಕು…. ||…