ಎತ್ತರದ ಅಡಿಕೆ ತೋಟಗಳಲ್ಲಿ ಡ್ರೋನ್ ಮೂಲಕ ಔಷಧ ಸಿಂಪಡಿಸಲು ಐಸಿಎಆರ್–ಸಿಪಿಸಿಆರ್ಐ ವಿಜ್ಞಾನಿಗಳು ವೈಜ್ಞಾನಿಕ ಕಾರ್ಯಾಚರಣೆಯ ಮಾನದಂಡಗಳನ್ನು ಪ್ರಮಾಣೀಕರಿಸಿದ್ದಾರೆ. ಹೆಕ್ಟೇರ್ಗೆ 75 ಲೀಟರ್ ದ್ರಾವಣವನ್ನು 2.5 ಮೀಟರ್ ಎತ್ತರದಿಂದ…