ಅಪಘಾತ

ಪುತ್ತೂರು | ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ…! |

ಪುತ್ತೂರು ದರ್ಬೆ ಸಮೀಪ ಕಟ್ಟಡವೊಂದರ ಮುಂಭಾಗದಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.  ತಕ್ಷಣವೇ…


ಕಾಣಿಯೂರು | ಬೈತಡ್ಕ ಬಳಿ ಹೊಳೆಗೆ ಬಿದ್ದ ಕಾರು | ಸೇತುವೆಯಿಂದ ಕೆಳಭಾಗದಲ್ಲಿ ಕಾರು ಪತ್ತೆ | ಮುಂದುವರಿದ ಕಾರ್ಯಾಚರಣೆ |

ಕಾಣಿಯೂರು ಬಳಿಯ ಬೈತಡ್ಕ ಮಸೀದಿ ಬಳಿಯ ಸೇತುವೆಯಿಂದ ಕೆಳಗೆ ಕಾರೊಂದು ನಿನ್ನೆ ತಡರಾತ್ರಿ ಬಿದ್ದಿತ್ತು. ಕಾರು ಶೋಧ ಕಾರ್ಯದ ಬಳಿಕ…


ಮಾಣಿ-ಕಲ್ಲಡ್ಕ ರಸ್ತೆಯಲ್ಲಿ ಟ್ಯಾಂಕರ್-ತೂಪಾನ್‌ ಡಿಕ್ಕಿ | ಚಾಲಕ ಗಂಭೀರ |

ಟ್ಯಾಂಕರ್ ಹಾಗೂ ತೂಪಾನ್ ವ್ಯಾನ್ ನಡುವೆ ಸೂರಿಕುಮೇರು ಎಂಬಲ್ಲಿ ಭೀಕರ ಅಪಘಾತವಾಗಿದೆ. ತೂಪಾನ್ ಚಾಲಕ ಗಂಭೀರ, ಘಟನೆಯಲ್ಲಿ ತೂಪಾನ್ ಸಂಪೂರ್ಣ…


ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಸಮಯಪ್ರಜ್ಞೆ | ತಪ್ಪಿದ ಭಾರೀ ಅನಾಹುತ |

ಚಲಿಸುತ್ತಿದ್ದ ಬಸ್ಸಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡ ಘಟನೆ ಪುತ್ತೂರಿನ ಬೊಳುವಾರು ಸಮೀಪ ನಡೆದಿದೆ. ಸೋಮವಾರ ಪೇಟೆಯಿಂದ ಪುತ್ತೂರಿಗೆ ಬಂದು ಧರ್ಮಸ್ಥಳ…


ಚಲಿಸುತ್ತಿದ್ದ ಬೈಕ್‌ ಮೇಲೆ ಜಿಗಿದ ಕಡವೆ | ಬೈಕ್‌ ಸವಾರ ರಾಮಚಂದ್ರ ಅರ್ಬಿತ್ತಾಯ ನಿಧನ |

ಶಟಲ್ ಆಡಿ ಮನೆಗೆ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ರಸ್ತೆಗೆ ಕಡವೆ ಜಿಗಿದು  ಸ್ಕೂಟರ್‌ ಸವಾರ ರಾಮಚಂದ್ರ ಅರ್ಬಿತ್ತಾಯ (50) ನಿಧನರಾಗಿದ್ದಾರೆ. ಸಹಸವಾರ…


ರಸ್ತೆಯಲ್ಲಿ ಮಲಗಿದ ವ್ಯಕ್ತಿಯ ಮೇಲೆ ಓಡಿದ ದ್ವಿಚಕ್ರ ವಾಹನ | ಆಸ್ಪತ್ರೆಯಲ್ಲಿ ಮೃತಪಟ್ಟ ಗಾಯಾಳು |

ರಸ್ತೆಯಲ್ಲಿ ಮಲಗಿದ ವ್ಯಕ್ತಿಯ ಮೇಲೆ ವೇಗವಾಗಿ ಬಂದ ದ್ವಿಚಕ್ರ ವಾಹನ ಓಡಿದ ಪರಿಣಾಮ ಆಸ್ಪತ್ರೆಯಲ್ಲಿ ಗಾಯಾಳು ಮೃತಪಟ್ಟ ಘಟನೆ ಬಂಟ್ವಾಳ…


ಕಲ್ಲೇರಿ ಬಳಿ ಭೀಕರ ದುರಂತ : ತುಂಡಾಗಿ ಬಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಬೈಕ್‌ ಸವಾರ ಸಜೀವ ದಹನ

ನಿಂತಿಕಲ್ಲು: ತುಂಡಾಗಿ ಬಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಬೈಕ್‌ ಸವಾರ ಸಜೀವ ದಹನಗೊಂಡ ಘಟನೆ ನಿಂತಿಕಲ್ಲು ಬಳಿಯ ಕಲ್ಲೇರಿಯಲ್ಲಿ  ನಡೆದಿದೆ….ಗುರುಪುರ ಮಣ್ಣಿನಡಿ ಸಿಲುಕಿರುವ ಮಕ್ಕಳ ಮೃತದೇಹ ಪತ್ತೆ

ಮಂಗಳೂರು: ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದು ಅವರ ಮೃತದೇಹ ಹೊರತೆಗೆಯಲಾಗಿದೆ.ಮಂಗಳೂರಿನ ಗುರುಪುರ ಬಳಿಯ ಬಂಗ್ಲೆಗುಡ್ಡೆಯಲ್ಲಿ ಭಾನುವಾರ…


ಮನೆ ಹಿಂಬದಿ ಗುಡ್ಡ ಕುಸಿತ | 4 ಮನೆಗಳ ಮೇಲೆ ಕುಸಿದ ಮಣ್ಣು | ಮಕ್ಕಳಿಬ್ಬರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ | ಮುಂದುವರಿದ ತೆರವು ಕಾರ್ಯಾಚರಣೆ

ಗುರುಪುರ: ಮನೆ ಹಿಂಭಾಗದ ಗುಡ್ಡ ಕುಸಿದು ಮಕ್ಕಳಿಬ್ಬರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಬಳಿ ಭಾನುವಾರ…