ಪ್ಲಾಸ್ಟಿಕ್ ಅಪಾಯಗಳ ಬಗ್ಗೆ ಡಾ.ಶ್ರೀಶೈಲ ಅವರು ಬರೆದಿದ್ದಾರೆ. ಪ್ಲಾಸ್ಟಿಕ್ ಕಡಿಮೆ ಬಳಕೆ ಹಾಗೂ ಬಳಕೆಯೇ ಆಗದಂತೆ ನಾವು ಏನು ಮಾಡಬಹುದು. ಸಾಮೂಹಿಕ ಚಿಂತನೆ ಆರಂಭವಾಗಬೇಕಿದೆ.