ಕೆಎಸ್‌ಆರ್‌ಟಿಸಿ

ರಾಜ್ಯದಲ್ಲಿ ಹೊಸದಾಗಿ 2 ಸಾವಿರ ಬಸ್ಸುಗಳನ್ನು ಖರೀದಿಸಲಾಗುತ್ತಿದೆ | ಸಚಿವ ರಾಮಲಿಂಗಾರೆಡ್ಡಿರಾಜ್ಯದಲ್ಲಿ ಹೊಸದಾಗಿ 2 ಸಾವಿರ ಬಸ್ಸುಗಳನ್ನು ಖರೀದಿಸಲಾಗುತ್ತಿದೆ | ಸಚಿವ ರಾಮಲಿಂಗಾರೆಡ್ಡಿ

ರಾಜ್ಯದಲ್ಲಿ ಹೊಸದಾಗಿ 2 ಸಾವಿರ ಬಸ್ಸುಗಳನ್ನು ಖರೀದಿಸಲಾಗುತ್ತಿದೆ | ಸಚಿವ ರಾಮಲಿಂಗಾರೆಡ್ಡಿ

ರಾಜ್ಯದಲ್ಲಿ ಜನರ ಅನುಕೂಲಕ್ಕಾಗಿ ಎರಡು ಸಾವಿರ ಬಸ್ಸುಗಳನ್ನು ಖರೀದಿಸಲಾಗುತ್ತಿದೆ ಎಂದು ಸಾರಿಗೆ  ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

1 week ago
ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ಮಾಡಿರುವ  63  ಪ್ರಕರಣಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ…

2 months ago
ಸಂಕ್ರಾಂತಿ ಹಬ್ಬ | ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್ಸುಗಳ ಓಡಾಟ ಆರಂಭಸಂಕ್ರಾಂತಿ ಹಬ್ಬ | ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್ಸುಗಳ ಓಡಾಟ ಆರಂಭ

ಸಂಕ್ರಾಂತಿ ಹಬ್ಬ | ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್ಸುಗಳ ಓಡಾಟ ಆರಂಭ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಆರಂಭಿಸಿದೆ. ಹಬ್ಬದ ವೇಳೆ ವಾರಾಂತ್ಯವು ಒಟ್ಟಾಗಿ ಬಂದಿರುವುದರಿಂದ ರಾಜ್ಯ ಮತ್ತು…

3 months ago
ದೀಪಾವಳಿ ಪ್ರಯಾಣ | ಕೆಎಸ್‌ಆರ್‌ಟಿಸಿ ಯಿಂದ 2 ಸಾವಿರ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ |ದೀಪಾವಳಿ ಪ್ರಯಾಣ | ಕೆಎಸ್‌ಆರ್‌ಟಿಸಿ ಯಿಂದ 2 ಸಾವಿರ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ |

ದೀಪಾವಳಿ ಪ್ರಯಾಣ | ಕೆಎಸ್‌ಆರ್‌ಟಿಸಿ ಯಿಂದ 2 ಸಾವಿರ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ |

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ 2ಸಾವಿರ ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ಅ 30 ರಿಂದ ನ.1…

6 months ago
ಬಸ್‌ ಪ್ರಯಾಣ ದರ ಏರಿಕೆ…? | ಸಾರಿಗೆ ನಿಗಮಗಳಿಗೆ 1,100 ಕೋಟಿ ರೂ. ಬಾಕಿ |ಬಸ್‌ ಪ್ರಯಾಣ ದರ ಏರಿಕೆ…? | ಸಾರಿಗೆ ನಿಗಮಗಳಿಗೆ 1,100 ಕೋಟಿ ರೂ. ಬಾಕಿ |

ಬಸ್‌ ಪ್ರಯಾಣ ದರ ಏರಿಕೆ…? | ಸಾರಿಗೆ ನಿಗಮಗಳಿಗೆ 1,100 ಕೋಟಿ ರೂ. ಬಾಕಿ |

ಎರಡು ದಿನಗಳ ಹಿಂದೆ ತೈಲ ಬೆಲೆ(Petrol rate hike) ಏರಿಸಿ ಕೆಂಗಣ್ಣಿಗೆ ಗುರಿಯಾದ ಕಾಂಗ್ರೆಸ್‌ ಸರ್ಕಾರ ಇದೀಗ ಶೀಘ್ರವೇ ಬಸ್ ಪ್ರಯಾಣ (Bus Fare Hike) ದರ…

10 months ago
#KSRTC | ಹೊಗೆ ಉಗುಳುವ ಸರ್ಕಾರಿ ಬಸ್ಸು | ದ ರೂರಲ್‌ ಮಿರರ್‌.ಕಾಂ ಕಾಳಜಿಗೆ ಸ್ಪಂದಿಸಿದ ಇಲಾಖೆ |#KSRTC | ಹೊಗೆ ಉಗುಳುವ ಸರ್ಕಾರಿ ಬಸ್ಸು | ದ ರೂರಲ್‌ ಮಿರರ್‌.ಕಾಂ ಕಾಳಜಿಗೆ ಸ್ಪಂದಿಸಿದ ಇಲಾಖೆ |

#KSRTC | ಹೊಗೆ ಉಗುಳುವ ಸರ್ಕಾರಿ ಬಸ್ಸು | ದ ರೂರಲ್‌ ಮಿರರ್‌.ಕಾಂ ಕಾಳಜಿಗೆ ಸ್ಪಂದಿಸಿದ ಇಲಾಖೆ |

ಹೊಗೆಯುಗುಳುತ್ತಾ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬಗ್ಗೆ ರೂರಲ್‌ ಮಿರರ್.ಕಾಂ ಪರಿಸರ ಕಾಳಜಿಯ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿತ್ತು. ಇದೀಗ ಇಲಾಖೆ ಪ್ರತಿಕ್ರಿಯೆ ನೀಡಿದೆ.

2 years ago
#KSRTC | ಸರ್ಕಾರಿ ಬಸ್ಸು ಹೀಗೆ ಹೊಗೆ ಉಗುಳಿದರೆ ಹೇಗೆ….? |#KSRTC | ಸರ್ಕಾರಿ ಬಸ್ಸು ಹೀಗೆ ಹೊಗೆ ಉಗುಳಿದರೆ ಹೇಗೆ….? |

#KSRTC | ಸರ್ಕಾರಿ ಬಸ್ಸು ಹೀಗೆ ಹೊಗೆ ಉಗುಳಿದರೆ ಹೇಗೆ….? |

ರಸ್ತೆಯುದ್ದಕ್ಕೂ ಕೆಎಸ್‌ಆರ್‌ಟಿಸಿ ಬಸ್ಸು ವಿಪರೀತ ಹೊಗೆ ಉಗುಳುತ್ತಾ ಹೋಗುತ್ತಿರುವ ದೃಶ್ಯ ಈಗ ಹೆಚ್ಚಾಗಿ ಕಾಣುತ್ತಿದೆ. ಈ ಬಗ್ಗೆ ಇಲಾಖೆಗಳು ಗಮನಹರಿಸಬೇಕಿದೆ.

2 years ago
#KSRTC | ರಸ್ತೆಗಿಳಿಯಲಿದೆ ಕೆಎಸ್‌ಆರ್‌ಟಿಸಿ ಲಾರಿಗಳು | ಸರಕು ಸಾಗಾಣಿಕೆ ಹೊಸ ಐಡಿಯಾ ಸಿದ್ಧಪಡಿಸಿದ ಸಾರಿಗೆ ಇಲಾಖೆ |#KSRTC | ರಸ್ತೆಗಿಳಿಯಲಿದೆ ಕೆಎಸ್‌ಆರ್‌ಟಿಸಿ ಲಾರಿಗಳು | ಸರಕು ಸಾಗಾಣಿಕೆ ಹೊಸ ಐಡಿಯಾ ಸಿದ್ಧಪಡಿಸಿದ ಸಾರಿಗೆ ಇಲಾಖೆ |

#KSRTC | ರಸ್ತೆಗಿಳಿಯಲಿದೆ ಕೆಎಸ್‌ಆರ್‌ಟಿಸಿ ಲಾರಿಗಳು | ಸರಕು ಸಾಗಾಣಿಕೆ ಹೊಸ ಐಡಿಯಾ ಸಿದ್ಧಪಡಿಸಿದ ಸಾರಿಗೆ ಇಲಾಖೆ |

ಕೆಎಸ್‌ಆರ್‌ಟಿಸಿ ಶೀಘ್ರದಲ್ಲೇ ಲಾರಿಗಳ ಸೇವೆ ಒದಗಿಸಲಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿದೆ. ಸರಕು ಸಾಗಾಣಿಕೆಗಾಗಿಯೇ ಪ್ರತ್ಯೇಕ ವಾಹನಗಳ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.

2 years ago
#KSRTC | ನಿಮಗೆ ರಾಜ್ಯದ ಜಲಪಾತಗಳನ್ನು ನೋಡಬೇಕೆಂದಿದೆಯೇ..? | ಪ್ರವಾಸಿಗರಿಗಾಗಿ ಕೆಎಸ್‌ಆರ್‌ಟಿಸಿಯಿಂದ ಹೊಸ ಟೂರ್‌ ಪ್ಯಾಕೇಜ್#KSRTC | ನಿಮಗೆ ರಾಜ್ಯದ ಜಲಪಾತಗಳನ್ನು ನೋಡಬೇಕೆಂದಿದೆಯೇ..? | ಪ್ರವಾಸಿಗರಿಗಾಗಿ ಕೆಎಸ್‌ಆರ್‌ಟಿಸಿಯಿಂದ ಹೊಸ ಟೂರ್‌ ಪ್ಯಾಕೇಜ್

#KSRTC | ನಿಮಗೆ ರಾಜ್ಯದ ಜಲಪಾತಗಳನ್ನು ನೋಡಬೇಕೆಂದಿದೆಯೇ..? | ಪ್ರವಾಸಿಗರಿಗಾಗಿ ಕೆಎಸ್‌ಆರ್‌ಟಿಸಿಯಿಂದ ಹೊಸ ಟೂರ್‌ ಪ್ಯಾಕೇಜ್

ವೀಕೆಂಡ್‍ನಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ KSRTC ವತಿಯಿಂದ ಪ್ಯಾಕೇಜ್ ಟೂರ್ ಆರಂಭವಾಗ್ತಿದೆ. ಆ.12ರಿಂದ ಈ ಪ್ಯಾಕೇಜ್ ಟೂರ್ ಶುರುವಾಗಲಿದೆ.

2 years ago
ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ರಾಜ್ಯ ಸರ್ಕಾರ ‘ಗ್ರೀನ್‌ ಸಿಗ್ನಲ್‌’ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ರಾಜ್ಯ ಸರ್ಕಾರ ‘ಗ್ರೀನ್‌ ಸಿಗ್ನಲ್‌’

ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ರಾಜ್ಯ ಸರ್ಕಾರ ‘ಗ್ರೀನ್‌ ಸಿಗ್ನಲ್‌’

ರಾಜ್ಯದ ಎಲ್ಲಾ ಮಹಿಳೆಯರು ಸಾರಿಗೆ ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು. ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣವನ್ನು ಖಂಡಿತವಾಗಿ…

2 years ago