Advertisement

ಮಳೆ

Karnataka Weather | 26-03-2024 | ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೆ ತುಂತುರು ಮಳೆ ಸಾಧ್ಯತೆ |

ಮುಂದಿನ 10 ದಿನಗಳವರೆಗೂ ಮಲೆನಾಡಿನ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.

10 months ago

ಮಳೆ… ಮಳೆ… | ಕುಕ್ಕೆ ಸುಬ್ರಹ್ಮಣ್ಯ ಸಹಿತ ವಿವಿದೆಡೆ ಉತ್ತಮ ಮಳೆ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ವಿವಿದೆಡೆ ಶನಿವಾರ ಸಂಜೆ ಮಳೆಯಾಗಿದೆ.

10 months ago

ಸುಳ್ಯದ ಕೆಲವು ಕಡೆ ಮಳೆ |

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬದ ಕೆಲವು ಕಡೆ ಮಳೆಯಾಗಿದೆ.

10 months ago

Rain… Rain.. | ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆ | ಕರಾವಳಿಯಲ್ಲಿ ಮೊದಲ ಮಳೆ |

ದಕ್ಷಿಣ ಕನ್ನಡ-ಕಾಸರಗೋಡು ಜಿಲ್ಲೆಯ ಹಲವು ಕಡೆ ಮಳೆಯಾಗಿದೆ.

10 months ago

ಪ್ರವಾಹ ನಂತರ ಬರ ಬರಬಹುದು…! : ಪ್ರಕೃತಿಗೆ ಚೆನ್ನಾಗಿ ಗೊತ್ತಿದೆ ಏನು ಮಾಡಬೇಕೆಂದು…|

ಭಾರತೀಯ ವಿಜ್ಞಾನ ಸಂಸ್ಥೆಯ  ವಿಜ್ಞಾನಿಗಳಾದ ಡಾ.ಟಿ.ವಿ.ರಾಮಚಂದ್ರ ಅವರು ಎಚ್ಚರಿಸಿದ ವಿವರ ಇಲ್ಲಿದೆ...

10 months ago

Karnataka Weather | 20-03-2024 | ರಾಜ್ಯದ ಕೆಲವೆಡೆ ತುಂತುರು ಮಳೆ | ಹಲವು ಕಡೆ ಮೋಡದ ವಾತಾವರಣ | ಮಾ.21 ನಂತರ ಅಲ್ಲಲ್ಲಿ ಮಳೆ |

ಸಂಜೆ ಸುಳ್ಯ ಹಾಗೂ ಸುಬ್ರಹ್ಮಣ್ಯ ಸುತ್ತಮುತ್ತ ಭಾಗಗಳಲ್ಲಿ , ಕೊಡಗು ಪ್ರದೇಶದಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ಮಾ.21 ರಿಂದ ಮಳೆ ಮುಂದುವರಿಕೆ .

10 months ago

Karnataka Weather | 19-03-2024 | ಇಂದಿಲ್ಲ‌ ಮಳೆಯ ಸೂಚನೆ | ಮಾ.21-23 ಮಳೆಯ ಸೂಚನೆ |

ಮಾರ್ಚ್ 21ರಿಂದ 3 ದಿನಗಳ ಕಾಲ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಮಾರ್ಚ್ 24ರಿಂದ ಮತ್ತೆ ಒಣ ಹವೆ ಮುಂದುವರಿಯಲಿದೆ. ಈ ಸಲ ರಾಜ್ಯದಲ್ಲಿ ಉಷ್ಣಾಂಶ ಏರಿಕೆಯಾದಂತೆ…

10 months ago