Advertisement

ಮಳೆ

ಸುಳ್ಯ ತಾಲೂಕಿನ ವಿವಿದೆಡೆ ಮಳೆ

ಸುಳ್ಯ ತಾಲೂಕಿನ ವಿವಿದೆಡೆ ಮಳೆಯಾಗುತ್ತಿದೆ. ಭಾನುವಾರ ಸಂಜೆ ಗುಡುಗು ಸಹಿತ ಮರ್ಕಂಜ, ಗುತ್ತಿಗಾರು , ಬಳ್ಪ, ಕೊಲ್ಲಮೊಗ್ರ, ಮಡಪ್ಪಾಡಿ ಮೊದಲಾದ ಕಡೆಗಳಲ್ಲಿ ಮಳೆಯಾಯಿತು.

3 years ago

ವಿವಿದೆಡೆ ಮಳೆಯಬ್ಬರ

ದಕ್ಷಿಣ ಕನ್ನಡ  ಜಿಲ್ಲೆಯ ವಿವಿದೆಡೆ ಶುಕ್ರವಾರ ಸಂಜೆ ಮಳೆಯಾಗಿದೆ. ಆಲಂಕಾರು ಸೇರಿದಂತೆ ಪುತ್ತೂರಿನ ವಿವಿಧ ಪ್ರದೇಶದಲ್ಲಿ ಹಾಗೂ ಕಡಬ , ಶಾಂತಿಗೋಡು, ನೆಲ್ಯಾಡಿ, ಇಳಂತಿಲ ಮೊದಲಾದ ಕಡೆಗಳಲ್ಲಿ…

3 years ago

ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಭಾರೀ ಮಳೆ

ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಭಾರೀ ಮಳೆಯಾಗುತ್ತಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಕೂಡಾ ಮಳೆಯಾಗುತ್ತಿದೆ.  

4 years ago

ನೈರುತ್ಯ ಮುಂಗಾರು ಹಿಂದೆ ಸರಿಯುವಿಕೆ ಆರಂಭ

ಗಳುಗಳ ಪ್ರವಾಹ, ಭೂಕುಸಿತ, ಸಿಡಿಲು ಗುಡುಗು, ವ್ಯಾಪಕ ಹಾನಿಯ ಬಳಿಕ ಇದೀಗ ನೈರುತ್ಯ ಮುಂಗಾರು ಮಾರುತ ದೇಶದ ರಾಜಸ್ಥಾನ ಭಾಗದಿಂದ ನಿಧಾನವಾಗಿ,ನಿನ್ನೆ  ಹಿಂದೆ ಸರಿಯಲು ಆರಂಭಿಸಿದೆ ಎಂದು…

4 years ago

ಉತ್ತರದಲ್ಲಿ ಉತ್ತಮ ಮಳೆ | ರಾಯಚೂರು-ಕಲ್ಬುರ್ಗಿಯಲ್ಲಿ ಮಳೆಗೆ ಜನಜೀವನ ತತ್ತರ

ತ್ತರ ಕರ್ನಾಟದಲ್ಲಿ  ಶನಿವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ. ಹೀಗಾಗಿ ಸಹಜ ಜನಜೀವನ ಅಸ್ತವ್ಯಸ್ತವಾಗಿದೆ. ರಾಯಚೂರು, ಕಲಬುರ್ಗಿ , ಗದಗ ಸೇರಿದಂತೆ ವಿವಿದೆಡೆ ಭಾರೀ ಮಳೆಯಾಗುತ್ತಿದೆ.  ರಾಯಚೂರು  ಜಿಲ್ಲೆಯಲ್ಲಿ…

4 years ago

ನಿಲ್ಲದ ಮಳೆಯಬ್ಬರ | ಮಳೆನಾಡಾದ ಮಲೆನಾಡು..!

ಳೆದ ಎರಡು ದಿನಗಳಿಂದ ರಾಜ್ಯದ ಕರಾವಳಿ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ  ಭಾರೀ ಮಳೆಯಾಗಿದೆ.ಕಳೆದ 24 ಗಂಟೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 66.75 ಮಿ.ಮೀ. ಮಳೆಯಾಗಿದೆ. ರಾಜ್ಯದ…

4 years ago

ಕರಾವಳಿಯಲ್ಲೂ ಮಳೆಯಬ್ಬರ | ವಿಟ್ಲದಲ್ಲಿ ಗುಡ್ಡ ಕುಸಿತ ಮನೆ ನೆಲಸಮ | ಗ್ರಾಮೀಣ ಭಾಗದಲ್ಲೂ ಸಂಕಷ್ಟ

ನಡುವೆ ರಾಜ್ಯದಲ್ಲಿ  ಮುಂದಿನ 3 ದಿನಗಳ ಕಾಲ ಉತ್ತಮ ಮಳೆ ನಿರೀಕ್ಷೆ ಮಾಡಲಾಗಿದ್ದು ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ರೆಡ್‌ ಎಲರ್ಟ್‌ ಘೋಷಣೆ ಮಾಡಲಾಗಿದೆ. ಸದ್ಯ ಕೊಡಗು,…

4 years ago

ಸುಳ್ಯ ಅತಿವೃಷ್ಟಿ ತಾಲೂಕು ಯಾಕಾಗಲಿಲ್ಲ ? ಇದರಿಂದಾಗಿ ಗ್ರಾಮೀಣ ಜನರಿಗೆ ಸಂಕಷ್ಟವೇನು?

ಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳು ಅತಿವೃಷ್ಟಿ ತಾಲೂಕಿನ ಪಟ್ಟಿಯಲ್ಲಿದ್ದರೆ ಸುಳ್ಯ ಮಾತ್ರಾ ಆ ಪಟ್ಟಿಗೆ ಸೇರಲಿಲ್ಲ. ಈ ವರ್ಷ ಮಾತ್ರವಲ್ಲ ಕಳೆದ ವರ್ಷವೂ ಈ ಪಟ್ಟಿಯಿಂದ…

4 years ago

ಕರಾವಳಿಯಲ್ಲಿ ಅಬ್ಬರಿಸಿ ಶಾಂತವಾದ ವರುಣ | ಉತ್ತರದಲ್ಲಿ ಮಳೆಗೆ ಜನ ತತ್ತರ |

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ  ಮಳೆಯ ಅಬ್ಬರ ಕಡಿಮೆಯಾಗಿದೆ. ಕಳೆದ ಒಂದು ವಾರ ಭಾರೀ ಮಳೆಯಾಗಿತ್ತು. ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆಗೆ ಜನ ಸಂಕಷ್ಟಕ್ಕೆ ಒಳಗಾಗಿದ್ದರು. ಇದೀಗ …

4 years ago

ಅರಬ್ಬೀ ಸಮುದ್ರದಲ್ಲಿ ಸುಳಿಗಾಳಿ | ಕರಾವಳಿಯಲ್ಲಿ ಮಳೆ ಸಾಧ್ಯತೆ | ಆರೆಂಜ್ ಅಲರ್ಟ್

ಮಂಗಳೂರು: ಒಂದು ವಾರಗಳಿಂದ ಕರಾವಳಿ ಜಿಲ್ಲೆಯಲ್ಲಿ  ಮಳೆಗೆ ವಿರಾಮವಿತ್ತು. ಇದೀಗ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಂಡುಬಂದಿದೆ. ಹೀಗಾಗಿ ಮುಂದಿನ 4  ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ …

4 years ago