ಪ್ರತಿಯೊಂದು ವಿಷವೂ(Poison) ಔಷಧಿಯಾಗಿರುತ್ತದೆ(Medicine). ಹಾಗೆಯೇ ಪ್ರತಿಯೊಂದು ಔಷಧಿಯೂ ವಿಷವಾಗಿರುತ್ತದೆ. ವಿಷವಾಗಲಿ ಔಷಧಿಯಾಗಲಿ ನಾವು ಅದನ್ನು ಹೇಗೆ ಬಳಸುತ್ತೇವೆ, ಎಷ್ಟು ಬಳಸುತ್ತೇವೆ ಎಂಬುದರ ಮೇಲೆ ಅದರ ಪರಿಣಾಮವು ಅವಲಂಬಿಸಿರುತ್ತದೆ.…
ಬಾಳೆ ಎಲೆಯಲ್ಲಿ(Banana Leaf) ತಿಂದರೆ ಆಹಾರ(Food) ರುಚಿಯಾಗಿರುತ್ತದೆ. ಬಾಳೆ ಎಲೆಯ ಹಗುರವಾದ ಸುವಾಸನೆ(Aroma), ಮಣ್ಣಿನ ರುಚಿ ಇದ್ದರೆ ಆಹಾರಕ್ಕೆ ವಿಶಿಷ್ಟ ರುಚಿ(Taste). ಬಾಳೆ ಎಲೆಯಲ್ಲಿ ತಿನ್ನಲು ಇದೂ…
ತುಂಗಭದ್ರಾ ಎಡದಂಡೆ ನಾಲೆಯ ಪಕ್ಕದಲ್ಲೇ ಹಸಿರಿನಿಂದ ಕಂಗೊಳಿಸುವ ಭತ್ತದ ಗದ್ದೆಗಳು. ಅದರಲ್ಲಿ ರಸವಿಷದಿಂದ ತೋಯ್ದ ಗದ್ದೆಗಳೆಷ್ಟೋ? ಆದರೆ ಮಲ್ಲನಗೌಡ ಮಾಲಿ ಪಾಟೀಲ ಕೃಷಿ ವಿಭಿನ್ನ. 'ಮಣ್ಣಿಗೆ ರಾಸಾಯನಿಕ(Chemical)…
ಹಸಿರು ಪಟಾಕಿಗಳನ್ನು ಮಾತ್ರ ಸುಡಬಹುದು ಎಂದು 2021ರಲ್ಲಿ ತಾನು ನೀಡಿದ್ದ ಆದೇಶವು ದೆಹಲಿಗೆ ಮಾತ್ರ ಸೀಮಿತವಲ್ಲ. ಅದು ದೇಶಾದ್ಯಂತ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಂದಿನ ನಾಯಕರು ಹಾಗೂ ವಿಜ್ಞಾನಿಗಳು ಅರಿತು ತಮಗೆ ದೊರೆತ ತಂತ್ರಜ್ಞಾನವನ್ನು ಬಳಸಿಕೊಂಡು ಹಸಿರು ಕ್ರಾಂತಿಗೆ ನಾಂದಿ ಹಾಡಿದರು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ ಎಲ್ಲರೂ ಅಭಿನಂದನೆಗೆ ಅರ್ಹರು.…