ಶಿಕ್ಷಣ ಮತ್ತು ಕೃಷಿಕ್ಷೇತ್ರಗಳಲ್ಲಿ ಸದ್ಯ ಕಾಣುತ್ತಿರುವ ನ್ಯೂನತೆಗಳನ್ನು ಪರಿಹರಿಸಿಕೊಳ್ಳದಿದ್ದರೆ ಇನ್ನೆರಡು ದಶಕಗಳಲ್ಲಿ ಪರಿತಪಿಸುವ ಸನ್ನಿವೇಶ ಉಂಟಾಗಲಿದೆ. ಅದನ್ನು ತಪ್ಪಿಸಿ ಭಾರತದ ಉನ್ನತಿಯನ್ನು ಚಿರಸ್ಥಾಯಿಗೊಳಿಸಬೇಕಿದೆ.
ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ವ್ಯವಸ್ಥೆ ಸಾಧ್ಯವಿಲ್ಲವೆ? ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಕಲಿಕಾ ಕೌಶಲವನ್ನು ಬೆಳೆಸುವುದು ಶಾಲೆಗಳ ಗುರಿಯಾಗಿರಬೇಕಲ್ಲವೆ? ಕಲಿಯುವುದು ಹೇಗೆಂಬುದನ್ನು ಕಲಿಸುವ ಮೂಲಕ ಸ್ವಸಾಮರ್ಥ್ಯ ಬೆಳೆಸಿಕೊಳ್ಳುವಂತಹ…
ವಿಧ್ಯಾರ್ಥಿಯ ಆಲಿಸುವಿಕೆಯು ಅರಿವನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗುತ್ತದೆ. ಮಗುವಿನಲ್ಲಿ ಸಂಭಾಷಣೆ ಮಾಡುವುದರಿಂದಾಗಿಯೇ ತಾಯಿ ಮೊದಲ ಗುರು ಎನ್ನಿಸುತ್ತಾಳೆ. ಶಾಲೆಯಲ್ಲಿ ಗುರುಗಳು ಮಕ್ಕಳೊಂದಿಗೆ ಸಂಭಾಷಣೆ ನಡೆಸಬೇಕು. ಆಗ ಅಲ್ಲಿ ಆಲಿಸುವಿಕೆಯೂ…
ಓದಿ ಕಲಿಯುವ ಕುತೂಹಲದ ಗುಣ ಮಕ್ಕಳಲ್ಲಿ ಬೆಳೆಯಬೇಕು. knowledge ಎಂಬ power pack ಗೆ ಓದುವಿಕೆಯೇ recharger. ಮಕ್ಕಳು ಓದಬೇಕಾದರೆ ಹಿರಿಯರೂ ಓದಬೇಕು. ತಾವು ಓದಿದ್ದನ್ನು ಮಕ್ಕಳೊಂದಿಗೆ…
ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ತಾಯಿಯ ಸಾಮೀಪ್ಯ, ದೇಹದ ಕಾವು, ಧ್ವನಿಯ ಮಾರ್ದವತೆ, ಅಪ್ಪಿಕೊಳ್ಳುವ ಬಿಗಿ, ಭಾವನೆಗಳ ಸ್ಪಂದನೆ, ಮಾತಿನ ಕಲಿಕೆ ಇಂತಹ ಕ್ರಿಯೆಗಳು ಮೆದುಳಿನ ಬೆಳವಣಿಗೆಗೆ ಅಗತ್ಯ.…
ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಈ ಮಾದರಿಯ ಕೊಡುಗೆಗಳು ಲಭ್ಯವಾದರೆ ಉತ್ತಮ ಶಿಕ್ಷಣವನ್ನು ಗ್ರಾಮೀಣ ಭಾಗದಲ್ಲೂ ಕೂಡಾ ನೀಡಲು ಸಾಧ್ಯವಿದೆ. ಶಿಕ್ಷಣದ ಮೂಲಕ ಗ್ರಾಮೀಣ ಸುಧಾರಣೆ ಸಾಧ್ಯವಿದೆ.
ನಮ್ಮ ಋಷಿ ಪರಂಪರೆಯಲ್ಲಿ ಸೂರ್ಯನನ್ನು ನಿತ್ಯ ಬರುವ ಅತಿಥಿ ಎನ್ನಲಾಗಿದೆ. ನಾವು ಆತನ ಸ್ವಾಗತಕ್ಕೆ ಸಿದ್ಧರಾಗಬೇಕು. ಮುಂಜಾನೆ ಬೇಗ ಎದ್ದು ಅತಿಥಿಯನ್ನು ಬರಮಾಡಿಕೊಳ್ಳಬೇಕು. ಆಗಮಿಸುವ ಸೂರ್ಯನನ್ನು ನಾವು…
ಇಂದಿನ ಮಕ್ಕಳೇ(Children) ಮುಂದಿನ ಪ್ರಜೆಗಳು. ಹಾಗಾಗಿ ನಮ್ಮ ದೇಶದ ಇತಿಹಾಸದ(Country History) ಬಗ್ಗೆ ನಮ್ಮ ಮಕ್ಕಳಿಗೆ ಗೊತ್ತಿರಬೇಕು ಅನ್ನೋದು ಕೆಲವು ಶಿಕ್ಷಣ ತಜ್ಞರ(Educational experts) ವಾದವಾದರೆ ದ್ವೇಷ…
ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆಗಳೂ ಸುಧಾರಣೆಯಾಗಬೇಕು. ಶಿಕ್ಷಕರ ಕೊರತೆ ಎಂಬುದೇ ಇರಬಾರದು. ಇದಕ್ಕಾಗಿ ಸ್ಮಾರ್ಟ್ ಕ್ಲಾಸ್ ಪ್ರಯತ್ನವನ್ನು ಮಾಡಬಹುದಾಗಿದೆ. ಸುಳ್ಯದ ಸ್ನೇಹ ಶಾಲೆಯು ಇದಕ್ಕೆ ಮಾದರಿಯಾಗಿದೆ.
ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಆತ್ಮನಿರ್ಭರತೆ, ಸ್ವಾವಲಂಬನೆಯನ್ನು ಹೆಚ್ಚಿಸಬೇಕಿದೆ.