ಕನಸಿನ ದಾರಿಯಲಿ ಸಾಗೋಣ ಬಾ ಸಖ ಒಂಟಿ ಹೆಜ್ಜೆ ಸಾಕಿನ್ನು ,ಜಂಟಿಯಾಗೋಣ ಬಾ ಸಖ ಒಲವಿನ ರಾಗವು ,ಮನ ಪಟಲದಿ ಮೊಳಗುತಿದೆ ಕಂಡ ಕನಸಗಳನು ,ನನಸಾಗಿಸಲು ಜೊತೆ…
ಎ.ಪಿ.ಜೆ ಅಬ್ದುಲ್ ಕಲಾಂ, ಮಕ್ಕಳ ನೆಚ್ಚಿನ ಮೇಷ್ಟ್ರು ಆಗಿ, ಜನರ ಮೆಚ್ಚಿನ ರಾಷ್ಟ್ರಪತಿ ಯಾಗಿ,ಭಾರತದ ಪ್ರಮುಖ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ ವಿಜ್ಞಾನಿಯಾಗಿ ದಿವಂಗತ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ…
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ.ಇದನ್ನು ತಿಳಿದಿದ್ದರೂ ಕುಡಿಯುವವರು ಅಪಾರ. ಹೆಂಡಕುಡುಕನ ಸಹವಾಸ ಹೆಂಡತಿ ಮಕ್ಕಳ ಉಪವಾಸ. ನಿಜ! ಕೆಲವೊಮ್ಮೆ ಅನಿಸುವುದು ಕೊರೋನಕ್ಕಿಂತಲೂ ಭಯಂಕರ ಈ ವ್ಯಸನ ಎಂದು.ಆದರೂ ಇದು…
ದೈಹಿಕ ಅಸಾಮರ್ಥ್ಯ ದೊಂದಿಗೆ ಅಸಾಧಾರಣ ಬದುಕನ್ನು ಬದುಕುವ ಬದುಕನ್ನು ಸಂಭ್ರಮದಿಂದ ನೋಡುವ ಕಥೆಗಳನ್ನು ಹೊತ್ತಿರುವ ಹೊತ್ತಗೆ 'ಗಿಪ್ಟೆಡ್'. ಬದುಕಿನ ಮೇಲೆ ಪ್ರಭಾವ ಬೀರುವ ಈ ಕಥೆಗಳು ನಮ್ಮನ್ನು…
ದುಕೆಂಬುದು ನಾವಂದುಕೊಂಡಷ್ಟು ಸುಲಭವಲ್ಲ. ಕಠಿಣವೂ ಅಲ್ಲ. ಬದುಕಿನಲ್ಲಿ ಯಾತನೆ ಕಲಿಸುವಷ್ಟು ಪಾಠವನ್ನು ಸಂತೋಷ ಕಲಿಸಲಾರದು. ಬದುಕು ಒಂದು ಮಾಯಾ ಜಾಲದಂತೆ ! ನಮ್ಮ ಊಹನೆಯೇ ಒಂದು ವಾಸ್ತವವೇ…
ಅಂದು ನಾನು ಚಿಕ್ಕವಳಾಗಿದ್ದೆ. ಅಜ್ಜಿಯ ಮಡಿಲಲ್ಲಿ ಮಲಗಿ ಕಥೆಗಳನ್ನು ಆಲಿಸುತ್ತಿದ್ದ ಸಮಯವದು. ನಮ್ಮನೆಯಲ್ಲಿ ಬೆಕ್ಕು ನಾಯಿ ದನ ಎಂದರೆ ಬಲು ಪ್ರೀತಿ. ಎಲ್ಲರೂ ಪ್ರಾಣಿ ಪ್ರಿಯರು.ನನ್ನ ಮನಸ್ಸಿಗೆ…
ಬೀದಿ ಗುಡ್ಸುವ ಬೊಮ್ಮಕ್ಕ ಪೊರ್ಲೂನ ಕಂಟ್.... ಅಪ್ಪ ಅವ್ವ ಹೋದ ಮೇಲೆ ಬೀದಿ ಗುಡ್ಸಿ ಸಾಗಿಸ್ತಿತ್ತ್ ಅವಳ ಬದ್ಕ್... ಯಾರೋ ಕೊಟ್ಟ ಹರ್ಕುಲ್ ಸೀರೆಲಿ ಮುಚ್ಚಿಕಂತಿತ್ತು ಅವಳ…
ಏನ್ ಹೇಳ್ರೆ ಸಣಪ... ಮನೆಲಿ ಕುದ್ರುದರ ನೆನ್ಸಿರೆ ತಲೆಲಿ ಕುರೆಕುದ್ದಂಗಾದೆ.... ಕೊಟೆಗೆಲಿ ಕಟ್ಟಿದ ಕರಿ ಹಸ್ ಇಜ್ಜೇಲ್ ಲಿ ಇರುವ ಬೊಗ್ಗ ನಾಯಿ ಸಾಲೆಂದ ಬಾಕನ ನನ್ನಕಲೆ…
ಕೈಗೆಟುಕದ ಗಗನದಲಿ ಬೆಳ್ಳಿಯ ಬಟ್ಟಲೊಂದು ಹೊಳೆಯುತ್ತಿದೆ ಸುತ್ತಲೂ ಪುಟಾಣಿ ಮುತ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ ಮನದಿ ನೂರಾರು ಬಯಕೆಗಳು ಸುಂದರ ಕನವರಿಕೆಗಳು ಪುಟಾಣಿ ಮುತ್ತುಗಳ ಅಂಗೈಯೊಳಗೆ ಹಿಡಿದು ಬೆಳ್ಳಿಯ…
ವಿಶ್ವ ಪರ್ಯಟನೆ ಮುಗಿಸಿ ಸೂರ್ಯ ತನ್ನ ಸ್ಥಾನವ ಸೇರುತ್ತಿರುವ ಹೊತ್ತು. ಬೆಳಕಿನಲಿ ಹೊಳೆಯುತ್ತಿದ್ದ ಜಗವೆಲ್ಲವೂ ಕತ್ತಲೆಯ ಮಸುಕಿನಿಂದ ಆವರಿಸುತ್ತಿದೆ. ಹೌದು ! ನನ್ನ ಮನದಲ್ಲೂ ಈ ಕತ್ತಲು…