ಭಾರತೀಯ ಕಿಸಾನ್ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಮಾ.26 ರಂದು ಅರ್ಥಿಕ ಬೆಳೆಯಾಗಿ ಬಿದಿರು ಬೆಳೆಸುವ(Bamboo cultivation) ಕುರಿತು ವಿಚಾರ ವಿನಿಮಯ ಸಭೆಯನ್ನು ಕರೆಯಲಾಗಿದೆ. ಪುತ್ತೂರಿನ ಪಂಚವಟಿಯಲ್ಲಿ…