Advertisement

ಕೊರೊನಾ ಲಾಕ್ಡೌನ್

ಕೊರೊನಾ ಲಾಕ್ಡೌನ್ -3 | ಮೇ.17 ರವರೆಗೆ ಲಾಕ್ಡೌನ್ ಮುಂದುವರಿಕೆ | ಕೇಂದ್ರ ಗೃಹ ಸಚಿವಾಲಯದಿಂದ ವಿಸ್ತರಣೆ ಆದೇಶ

ನವದೆಹಲಿ: ಮೇ.3 ರಂದು ಮುಗಿಯಲಿದ್ದ ಕೊರೊನಾ ಲಾಕ್ಡೌನ್ 2.0 ಮುಂದುವರಿಸಲಾಗಿದೆ. ಲಾಕ್ಡೌನ್  ಮೇ 17 ರವರೆಗೂ ವಿಸ್ತರಿಸಿ ಕೇಂದ್ರ  ಸರಕಾರ ಅಧಿಕೃತ ಆದೇಶ ಹೊರಡಿಸಿದೆ.ಲಾಕ್ಡೌನ್-3 ಕ್ಕೆ ಸಂಬಂಧಿಸಿ…

5 years ago

ಲಾಕ್ಡೌನ್ ಮುಂದುವರಿಕೆಯತ್ತ ಚಿಂತನೆ ? | ಪಿಎಂ ಜೊತೆಗಿನ ಸಭೆಯಲ್ಲಿ ವಿವಿಧ ರಾಜ್ಯಗಳ ಸಿಎಂ ಗಳ ಒಲವು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ  ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ‌ ವಿಡಿಯೋ ಮೂಲಕ ಸಭೆ ನಡೆಸಿದರು. ಈ ಸಂದರ್ಭ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯ, ಸಲಹೆ ಹಾಗೂ ಸದ್ಯದ…

5 years ago

ಲಾಕ್ಡೌನ್ ಪರಿಣಾಮ – ಭಾರತ ಸೇಫ್ | ಜಗತ್ತಿನಲ್ಲಿ ಭಾರತ 16 ನೇ ಸ್ಥಾನದಲ್ಲಿದೆ | ದೇಶದ 78 ಜಿಲ್ಲೆಗಳಲ್ಲಿ ಕೊರೊನಾ ನೆಗೆಟಿವ್ |

ನವದೆಹಲಿ: ಭಾರತದಲ್ಲಿ ಲಾಕ್ಡೌನ್  ಮಾಡಿರುವ ಪರಿಣಾಮ ಸುರಕ್ಷಿತವಾಗಿದೆ. ಇದರ ನಿಯಮ ಇನ್ನಷ್ಟು ಪಾಲನೆಯಾಗಬೇಕು, ಕೊರೊನಾ ಮುಕ್ತ ದೇಶವಾಗಲು ಎಲ್ಲರ ಸಹಕಾರ ಬೇಕಿದೆ. ಈಗಾಗಲೇ ಲಾಕ್ಡೌನ್ ಪರಿಣಾಮಕಾರಿಯಾಗಿದೆ ಎಂದು…

5 years ago

ಅಜ್ಜಾವರ ಕಂಟೈನ್ಮೆಟ್ ವಲಯ | ಜನರಿಗೆ ಅಗತ್ಯ ದಿನ ಬಳಕೆ ಸಾಮಾಗ್ರಿಗಳು , ಔಷಧಿಗಳನ್ನುಉಚಿತವಾಗಿ ನೀಡಲು ಒತ್ತಾಯ

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮ ಕಂಟೈನ್ಮೆಟ್ ವಲಯವಾಗಿದೆ. ಈ ಪ್ರದೇಶದ ಜನರಿಗೆ  ಅಗತ್ಯ ದಿನಬಳಕೆ ಸಾಮಾಗ್ರಿಗಳು ಮತ್ತು ಔಷದಿಗಳನ್ನುಉಚಿತವಾಗಿ ನೀಡಬೇಕು ಎಂದು ಸ್ಥಳೀಯರಾದ ಮಿಥುನ್ ಕರ್ಲಪ್ಪಾಡಿ ಜಿಲ್ಲಾಧಿಕಾರಿಗಳಿಗೆ…

5 years ago

ಬಂಟ್ವಾಳ| ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆಅಡ್ಡಿ| ಜೀವ ಬೆದರಿಕೆ | ಪ್ರಕರಣ ದಾಖಲು |

ಬಂಟ್ವಾಳ : ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿರವರೊಂದಿಗೆ ಕರ್ತವ್ಯದ ನಿಮಿತ್ತ ಬಂಟ್ವಾಳ ಪುರಸಭೆಯ ಅಭಿಯಂತರರು ಹಾಗೂ ಚಾಲಕನಿಗೆ  ಬಂಟ್ವಾಳ ಕಸಬ ಗ್ರಾಮದ ಬಾರೆಕಾಡು ಎಂಬಲ್ಲಿ ಉದ್ದೇಶ…

5 years ago

ಕೊರೊನಾ ಲಾಕ್ಡೌನ್ | ಗ್ರಾಮೀಣ ಭಾಗದ ಈ ಯುವಕರ ಸೇವೆಗೊಂದು ಸಲಾಂ | ಮನೆ ಮನೆಗೆ ಔಷಧಿ ವಿತರಣೆಯ ಸೇವೆಯಲ್ಲಿದೆ ಈ ತಂಡ | ತಹಶೀಲ್ದಾರ್ ನೀಡಿದರು ಅಭಯ |

ಸುಳ್ಯ: ಕೊರೊನಾ ಲಾಕ್ಡೌನ್ ಜನರಿಗೆ ಎಲ್ಲಾ ಪಾಠ ಕಲಿಸಿದೆ. ಮನೆಯಿಂದ ಹೊರಬಾರಲಾಗದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ  ನಿಜವಾದ ಸೇವೆ ಮಾಡುವ ಮಂದಿ ಪ್ರಚಾರವಿಲ್ಲದೆ ಈ ಕಾರ್ಯವನ್ನು…

5 years ago

ದಿನಸಿ ಖರೀದಿಗೆ ಗುರುವಾರವೂ ಅವಕಾಶ | ಬೆಳಗ್ಗೆ 7 ರಿಂದ 12 ರವರೆಗೆ ಖರೀದಿಗೆ ಅವಕಾಶ |

ಮಂಗಳೂರು: ಗುರುವಾರ ಕೂಡಾ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯ ತನಕ ಪ್ರತಿನಿತ್ಯ ಅಗತ್ಯ ಸಾಮಾಗ್ರಿಗಳು ಲಭ್ಯವಾಗಲಿದೆ. ಆದರೆ ಸಾಮಾಜಿಕ ಅಂತರ ಹಾಗೂ ಮುಂಜಾಗ್ರತೆಗಳು ಎಂದಿನಂತೆ…

5 years ago

ಕೊರೊನಾ ಲಾಕ್ಡೌನ್ | ಜಿಲ್ಲೆಯಾದ್ಯಂತ ಜ್ವರ ಕ್ಲಿನಿಕ್‍ ತೆರೆದ ಆರೋಗ್ಯ ಇಲಾಖೆ | ಎಲ್ಲೆಲ್ಲಾ ಇದೆ ಈ ಕ್ಲಿನಿಕ್ |

ಮಂಗಳೂರು: ಕೊರೋನ ವೈರಸ್ ಹರಡುವುದು ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕಾರ್ಯಕ್ರಮದನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅವಿರತ ಶ್ರಮಿಸುತ್ತಿದ್ದು ಜನ ಸಾಮಾನ್ಯರ…

5 years ago

#ಕೊರೊನಾ ಲಾಕ್ಡೌನ್ | ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ರಾತ್ರಿವರೆಗೂ ಬಡವರಿಗೆ ಅಕ್ಕಿ ವಿತರಣೆ |

ಗುತ್ತಿಗಾರು: ಕೊರೊನಾ ವೈರಸ್ ಹರಡುವುದು  ತಡೆಯಲು  ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಸರಕಾರದ ಕ್ರಮ ಕೈಗೊಂಡಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ಆಡಳಿತ…

5 years ago

ಕೊರೊನಾ ಲಾಕ್ಡೌನ್ | ಬುಧವಾರದಿಂದ ಬೆಳಗ್ಗೆ 7 ರಿಂದ 12 ರವರೆಗೆ ದಿನಸಿ ಖರೀದಿಗೆ ಅವಕಾಶ | ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ |

ಮಂಗಳೂರು: ಎರಡು ದಿನಗಳ ಕಾಲ ದ  ಕ ಜಿಲ್ಲೆ ಸಂಪೂರ್ಣ ಬಂದ್ ಮಾಡಿದ ಬಳಿಕ ಮಂಗಳವಾರ ದಿನಸಿ ಹಾಗೂ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದ ಬೆನ್ನಿಗೇ…

5 years ago