ತಾಪಮಾನದ ಏರಿಕೆಗೆ ಎಲ್ಲಾ ಕ್ಷೇತ್ರಗಳ ಕೊಡುಗೆ ಬಹಳಷ್ಟಿದೆ.ಆದರೆ ಅದರ ಹೊಡೆತ ಮೊದಲು ಸಿಗೋದು ಕೃಷಿಕನಿಗೆ. ಹಾಗಿದ್ದರೆ ಕೃಷಿ ಉಳಿಸಿಕೊಳ್ಳುವುದಕ್ಕೆ ಗೋಆಧಾರಿತ ಕೃಷಿಯಿಂದ ಪರಿಹಾರ ಇದೆಯೇ..?
ದೇಸೀ ಗೋವು ಉಳಿಯಬೇಕು ಏಕೆ ಎಂಬುದಕ್ಕೆ ಹಲವು ನಿದರ್ಶನ, ಉದಾಹರಣೆ ಇದೆ. ಈ ಬಗ್ಗೆ ಬರೆದಿದ್ದಾರೆ ಮುರಲೀಕೃಷ್ಣ ಕೆಜಿ.
ದೇಸೀ ಗೋತಳಿ ಉಳಿಸುವ ಅಭಿಯಾನ ಆರಂಭಗೊಂಡಿದೆ.
ಗೋವಿನ ವಿವಿಧ ಉತ್ಪನ್ನಗಳಿಂದ ಔಷಧಿ ತಯಾರಿಕೆಯ ಮೂಲಕ ಗಮನ ಸಳೆದಿದ್ದಾರೆ ಬದಿಯಡ್ಕದ ಸುಬ್ರಹ್ಮಣ್ಯ ಪ್ರಸಾದ್ ನೆಕ್ಕರಕಳೆಯ.
ಗ್ರಾಮೀಣ ಭಾಗದಲ್ಲೂ ಗೋಹತ್ಯೆ ನಡೆಯುತ್ತಿದೆಯಾ..? ಹೀಗೊಂದು ಅನುಮಾನ ಈಗ ವ್ಯಕ್ತವಾಗುತ್ತಿದೆ. ಸುಳ್ಯ ತಾಲೂಕಿನ ಗ್ರಾಮೀಣ ಭಾಗ ಎಂದು ಕರೆಯಲ್ಪಡುವ ಕೊಲ್ಲಮೊಗ್ರ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಗೋಹತ್ಯೆಯ ವಿಡಿಯೋ…
ಗೋಸಾಗಾಣಿಕೆ ಹಾಗೂ ಗೋಸಾಕಾಣಿಗೆಯ ಬಗ್ಗೆ ಪ್ರಬಂಧ ಅಂಬುತೀರ್ಥ ಅವರ ಅಭಿಪ್ರಾಯ ಇಲ್ಲಿದೆ...
ರಸ್ತೆ ಬದಿಯಲ್ಲಿ ಹೋರಿಗಳನ್ನು ಬಿಡುವವರಿಗೆ ಎಚ್ಚರಿಕೆ ಬೇಕಿದೆ. ಗೋಮಳಗಳನ್ನೂ ಗೋವುಗಳಿಗೆ ಅನುಕೂಲ ಮಾಡಿಕೊಡಬೇಕಿದೆ.
ಮುಂಗಾರು ಮಳೆ ಕಡಿಮೆ ಪ್ರಮಾಣದಲ್ಲಿ ಆಗಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಬೆಳೆಸಲು ಇಲಾಖೆ ರೈತರಿಗೆ ನೆರವು ನೀಡುತ್ತಿದೆ.
ಗೋ ಹತ್ಯಾ ನಿಷೇಧ ಅಧಿನಿಯಮ 2020 ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಟಾನಕ್ಕೆ ಪೂರಕವಾಗಿ ನಿರ್ಗತಿಕ, ಅಶಕ್ತ, ಅಂಗವಿಕಲತೆಗೆ ಒಳಗಾದ, ವಯಸ್ಸಾದ ಜಾನುವಾರುಗಳ ರಕ್ಷಣೆ ಹಾಗೂ ಪುನರ್ವಸತಿಯ ಉದ್ದೇಶಕ್ಕಾಗಿ ಸರ್ಕಾರಿ…
ಮಲೆನಾಡು ಗಿಡ್ಡ, ದೇಸೀ ತಳಿಯ ಗೋವುಗಳನ್ನು ರಕ್ಷಿಸುವುದು ಅತೀ ಅಗತ್ಯ ಇದೆ. ಇದಕ್ಕಾಗಿ ಗೋವುಗಳನ್ನು ಮಾರಾಟದ ವೇಳೆಯೂ ಅತೀ ಎಚ್ಚರಿಕೆಯಿಂದ ಮಾರಾಟ ಮಾಡಬೇಕಿದೆ.