ಚಾರಣ ಎಂದರೆ ಪರಿಸರದ ನಡುವೆ ಪಯಣ, ಪರಿಸರ ಸೌಂದರ್ಯ ಆಸ್ವಾದನೆ. ಹೇಗೆ ತಯಾರಿ ನಡೆಸಬೇಕು..? ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ ವಿಜಯ್ ಅವರು...
ಇಂದಿನ ಯುವಕರಿಗೆ(Youths) ತ್ರಾಣವೇ(Stamina) ಇಲ್ಲ. ಏಕೆಂದರೆ, ಯಾವುದಾದರೂ ನೋವು(Pain) ಪ್ರಾರಂಭವಾದಾಗ ಯುವಕರು ಜನರು ತಕ್ಷಣವೇ ನೋವು ನಿವಾರಕಗಳನ್ನು(Pain Killer) ಬಳಸುತ್ತಾರೆ. ವೈದ್ಯರ(Doctor) ಬಳಿ ಹೋಗುವುದಕ್ಕೂ ಸುಸ್ತಾಗುತ್ತಾರೆ. ನೋವಿಗೆ…