Advertisement

ಚೊಕ್ಕಾಡಿ

ಎ.10 : ಚೊಕ್ಕಾಡಿ ಹವ್ಯಕ ವಲಯೋತ್ಸವ | ಸಾಮೂಹಿಕ “ರಾಮ ತಾರಕ ಮಂತ್ರ ಜಪ” |

ರಾಮಚಂದ್ರಾಪುರ ಮಠದ ಉಪ್ಪಿನಂಗಡಿ ಮಂಡಲದ ಚೊಕ್ಕಾಡಿ ವಲಯದ ವಲಯೋತ್ಸವ ಹಾಗೂ ಸಾಮೂಹಿಕ "ರಾಮ ತಾರಕ ಮಂತ್ರ ಜಪ" ಎ.10  ರಂದು ಚೊಕ್ಕಾಡಿ ಶ್ರೀ ರಾಮ ದೇವಾಲಯದಲ್ಲಿ ನಡೆಯಲಿದೆ…

3 years ago

ಚೊಕ್ಕಾಡಿ | ರಾಮಸ್ಮರಣ-ರುದ್ರಪಠನ ಸಮಾಪನ | 5485 ಸಂಖ್ಯೆಯ ರುದ್ರ ಪಾರಾಯಣ |

ಸುಳ್ಯ ತಾಲೂಕಿನ ಚೊಕ್ಕಾಡಿಯ ಶ್ರೀ ರಾಮ ದೇವಾಲಯದಲ್ಲಿ  ಲೋಕಕಲ್ಯಾಣಾರ್ಥವಾಗಿ ಅಹರ್ನಿಶಿ ರುದ್ರ ಪಾರಾಯಣ "ರಾಮಸ್ಮರಣ-ರುದ್ರಪಠನ" ಸಮಾರೋಪಗೊಂಡಿತು. 5485 ಸಂಖ್ಯೆಯ  ರುದ್ರಪಠನ ನಡೆಯಿತು.   ಚೊಕ್ಕಾಡಿಯ ಶ್ರೀ ರಾಮ ದೇವಾಲಯದಲ್ಲಿ…

3 years ago

ಚೊಕ್ಕಾಡಿಯಲ್ಲಿ ನಿರಂತರ ರುದ್ರ ಪಠಣ | ನೂರಾರು ರುದ್ರಾಧ್ಯಾಯಿಗಳಿಂದ ನಿರಂತರ ರುದ್ರಪಠಣ |

ಸುಳ್ಯ ತಾಲೂಕಿನ ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ನಿರಂತರ ರುದ್ರಪಠಣ ನಡೆಯುತ್ತಿದೆ. ಚೊಕ್ಕಾಡಿಯ ಶ್ರೀ ರಾಮ ದೇವಾಲಯದಲ್ಲಿ ಬುಧವಾರ ಬೆಳಗ್ಗೆ ಲೋಕಕಲ್ಯಾಣಾರ್ಥವಾಗಿ ಅಹರ್ನಿಶಿ ರುದ್ರ ಪಾರಾಯಣ "ರಾಮಸ್ಮರಣ-ರುದ್ರಪಠನ" ಆರಂಭಗೊಂಡಿದ್ದು…

3 years ago

ಚೊಕ್ಕಾಡಿ ಶ್ರೀರಾಮ ದೇವಾಲಯ | “ರಾಮಸ್ಮರಣ-ರುದ್ರಪಠಣ” ಆರಂಭ |

ಸುಳ್ಯ ತಾಲೂಕಿನ ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ಬುಧವಾರ ಬೆಳಗ್ಗೆ ಲೋಕಕಲ್ಯಾಣಾರ್ಥವಾಗಿ ಅಹರ್ನಿಶಿ ರುದ್ರ ಪಾರಾಯಣ "ರಾಮಸ್ಮರಣ-ರುದ್ರಪಠನ" ಆರಂಭಗೊಂಡಿದೆ.    ಶ್ರೀ ರಾಮಚಂದ್ರಾಪುರ ಮಠದ ಅಧೀನ ಸಂಸ್ಥೆಯಾದ  ಚೊಕ್ಕಾಡಿಯ…

3 years ago

ಮಾ.16 | ಚೊಕ್ಕಾಡಿ ಶ್ರೀರಾಮ ದೇವಾಲಯದಲ್ಲಿ “ರಾಮಸ್ಮರಣ-ರುದ್ರಪಠನ” |

ಸುಳ್ಯ ತಾಲೂಕಿನ ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ಮಾ.16 ರಂದು ಲೋಕಕಲ್ಯಾಣಾರ್ಥವಾಗಿ ಅಹರ್ನಿಶಿ ರುದ್ರ ಪಾರಾಯಣ ನಡೆಯಲಿದೆ. ರಾಮಸ್ಮರಣ-ರುದ್ರಪಠನ ಕಾರ್ಯಕ್ರಮದ ಮೂಲಕ ರುದ್ರಾಧ್ಯಾಯಿಗಳು ನಿರಂತರ ರುದ್ರಪಾರಾಯಣ ಮಾಡುವರು ಎಂದು…

3 years ago

ಚೊಕ್ಕಾಡಿಯ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ವಿಶೇಷ ಉಪನ್ಯಾಸ | ಭಾರತದ ಯುವಸಮೂಹ ಜಾಗೃತವಾಗಿರಬೇಕಾದ್ದು ಅಗತ್ಯ | ಸುಬ್ರಹ್ಮಣ್ಯ ನಟ್ಟೋಜ |

ಭಾರತವನ್ನು ಹಾಳುಗೆಡಹುವುದಕ್ಕೆ ಪಾಕಿಸ್ಥಾನದಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಹಾಗಾಗಿಯೇ ಇಲ್ಲಿನ ಯುವಸಮೂಹವನ್ನು ಗುರಿಯಾಗಿರಿಸಿಕೊಂಡು ಗಾಂಜಾ, ಹೆರಾಯಿನ್‍ಗಳು ಭಾರತದ ಗಡಿಯಿಂದ ಒಳನುಸುಳುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳುವ…

3 years ago

ಚೊಕ್ಕಾಡಿ ಗರುಡ ಯುವಕ ಮಂಡಲ ವತಿಯಿಂದ ಶಾಲೆಗೆ ಕೊಡುಗೆ

ಚೊಕ್ಕಾಡಿ: ಗರುಡ ಯುವಕ ಮಂಡಲ ಚೊಕ್ಕಾಡಿ ವತಿಯಿಂದ  ಕುಕ್ಕುಜಡ್ಕ ಸ ಹಿ ಪ್ರಾ ಶಾಲೆಗೆ ಫ್ಯಾನ್ ಕೊಡುಗೆಯಾಗಿ ನೀಡಲಾಯಿತು. ಶಾಲೆಯ ಎಸ್. ಡಿ.ಯಂ.ಸಿ.ಅಧ್ಯಕ್ಷರು ಮತ್ತು ಶಿಕ್ಷಕಿಯರು ಸ್ವೀಕರಿಸಿದರು.…

5 years ago

ಚೊಕ್ಕಾಡಿಯಲ್ಲಿ ಅಮರ ಜ್ಞಾನ ಕಾರ್ಯಕ್ರಮ

ಚೊಕ್ಕಾಡಿ: ಅಮರ ಸಂಘಟನಾ ಸಮಿತಿ ಅಮರ ಮೂಡ್ನೂರು ಮತ್ತು ಪಡ್ನೂರು ಇದರ ಆಶ್ರಯದಲ್ಲಿ ಅಮರ ಜ್ಞಾನ ಕಾರ್ಯಕ್ರಮ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಚೊಕ್ಕಾಡಿ ಪ್ರೌಢಶಾಲೆ ಪ್ರಭಾರ…

5 years ago

ಚೊಕ್ಕಾಡಿ‌ ಶ್ರೀರಾಮ ದೇವಾಲಯದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ

ಚೊಕ್ಕಾಡಿ: ಶ್ರೀರಾಮ ದೇವಾಲಯ ಚೊಕ್ಕಾಡಿಯಲ್ಲಿ ಸಾಮೂಹಿಕ ಶನೈಶ್ಚರ ಪೂಜೆ ಮತ್ತು ಬಲಿವಾಡು ಕೂಟ ಶನಿವಾರ ವೇ.ಮೂ. ಕಾಯಾರ ಶಾಂತಕುಮಾರ್ ಭಟ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀರಾಮ…

5 years ago