ಹಸಿರಿನಲ್ಲಿ ಉಸಿರಿದೆ ಅಂತ ಬಲ್ಲವರು ಬಹಳ ಹಿಂದೆಯೇ ಹೇಳಿದ್ದಾರೆ. ನಮ್ಮ ಆರೋಗ್ಯ ಸಮಸ್ಯೆಗಳಿಗೆ(Health problem) ಪ್ರಕೃತಿಯಲ್ಲೇ(Nature) ಔಷಧಿ(Medicine) ಇದೆ ಎನ್ನುವುದು ಕೂಡ ಇದರ ಒಳಾರ್ಥವಾಗಿದೆ. ಏನಾದರೂ ಹೆಚ್ಚು…
"ನಮ್ಮಲ್ಲಿ ಜಾಯಿಕಾಯಿ ಆಗಲಿಕ್ಕಿಲ್ಲ. ಅಡಿಕೆ ಮರದ ಫಸಲಿಗೆ ಪೆಟ್ಟು. ಅದನ್ನು ಹೆಕ್ಕಿ ಒಣಗಿಸೋದೇ ತ್ರಾಸ ಎನ್ನುವುದು ಅನೇಕ ಕೃಷಿಕರ ಅನಿಸಿಕೆ. ಆಗುವುದಿಲ್ಲ ಎಂದರೆ ಯಾವುದೂ ಆಗದು. ಯೋಚಿಸಿ,…