ಮಲೆನಾಡು ಗಿಡ್ಡ ಗೋತಳಿ ಉಳಿಸುವ ಹಾಗೂ ಬೆಳೆಸುವ ಯೋಜನೆಯ ಸಣ್ಣ ಗುಂಪು ವಿಸ್ತಾರವಾದ ಬಗೆಯನ್ನು ವಿವರಿಸಿದ್ದಾರೆ ಎ ಪಿ ಸದಾಶಿವ ಮರಿಕೆ ಅವರು.
ದೇಸೀ ತಳಿಯ ಗೋವಿನ ಹಾಲಿನಲ್ಲಿ ಹಲವಾರು ವೈದ್ಯಕೀಯ ಅಧ್ಯಯನದ ಅಂಶಗಳು ಇವೆ. ಈ ಬಗ್ಗೆ ಮಾಹಿತಿ ಇಲ್ಲಿದೆ...
ಮಲೆನಾಡು ಗಿಡ್ಡ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನದ ಅಂಗವಾಗಿ ಮಲೆನಾಡು ಗಿಡ್ಡ ತಳಿಯ ಮಾಹಿತಿ ಕಾರ್ಯಾಗಾರ ನಡೆಯಿತು.
ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ ಗೋವುಗಳು ಉಳಿಯಬೇಕು, ಉಳಿಸಬೇಕು.
ಹಟ್ಟಿಗೆ ಹೋಗುವಾಗ, ಹಾಲು ಕರೆಯಲು ದೇಸೀ ದನಗಳಿಗೆ ಒಬ್ಬರೇ ಆಗಬೇಕು. ಅದಕ್ಕಾಗಿ ಅವುಗಳು ಡ್ರೆಸ್ ಕೋಡ್ ನೋಡುತ್ತವೆ.
ದೇಸೀ ಗೋವುಗಳು ಉಳಿಯಲು ಅವುಗಳ ಉತ್ಪನ್ನಗಳಿಗೆ ನ್ಯಾಯಯುತವಾದ ದರ ನೀಡಿ ಖರೀದಿ ಮಾಡಬೇಕಿದೆ.
ಮಲೆನಾಡು ಗಿಡ್ಡ ಅಥವಾ ಊರ ದನಗಳು ಬೇಲಿ ಹಾರುತ್ತವೆ ಎನ್ನುವ ಅಪವಾದದ ಬಗ್ಗೆ ಬರೆದಿದ್ದಾರೆ ಪ್ರಬಂಧ ಅಂಬುತೀರ್ಥ.
ನಿಸರ್ಗದ ಜೀವಿಗಳಾದ ದೇಸಿ ತಳಿ ಮಲೆನಾಡು ಗಿಡ್ಡ ಹಸುಗಳು ಉಳಿಯಬೇಕು. ಅದು ಹೇಗೆ..?. ದೇಸೀ ದನಗಳ ಸಗಣಿ, ಗೋಮೂತ್ರದ ಮೌಲ್ಯಕ್ಕೆ ನಾವು ಬೆಲೆ ಕೊಡುವಂತಾಗಬೇಕು.