Advertisement

ಮಳೆ

ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಉಡುಪಿ ಜಿಲ್ಲೆಯಲ್ಲೂ ಇದೆ…!

ಒಂದು ಕಾಲದಲ್ಲಿ ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ತೀರ್ಥಹಳ್ಳಿ ತಾಲೂಕಿನ ಆಗುಂಬೆ, ದಕ್ಷಿಣ ಭಾರತದ ಚಿರಾಪುಂಜಿ ಎಂಬ ಹೆಸರು ಪಡೆದಿತ್ತು. ಇದೀಗ ಉಡುಪಿ ಜಿಲ್ಲೆಯಲ್ಲೂ…

3 years ago

ಹವಾಮಾನ ಸುದ್ದಿ | ನಾಳೆಯಿಂದ ಉತ್ತರ ಭಾರತದಲ್ಲಿ ಮಳೆ | ಹೀಟ್‌ ವೇವ್‌ ಬಳಿಕ ಮಳೆಯ ಸಿಂಚನದ ಸುದ್ದಿ |

ತೀವ್ರ ಶಾಖದ ಅಲೆಗಳ ನಂತರ, ಭಾರತದ ವಾಯುವ್ಯ ಭಾಗಗಳು ಇನ್ನು ನಿರಾಳವಾಗಲಿದೆ. ಸೋಮವಾರದಿಂದ ಉತ್ತರ ಭಾರತ ಹಾಗೂ ವಾಯುವ್ಯ ಭಾರತದಲ್ಲಿ  ಮಳೆಯ ಮುನ್ಸೂಚನೆ  ಇದೆ. ಮುಂದಿನ  ಮೂರು…

3 years ago

ವೆದರ್‌ ಮಿರರ್‌ | 19 – 05 -2022 | ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ | ಉಡುಪಿ-ಉತ್ತರ ಕನ್ನಡ ಉತ್ತಮ ಮಳೆ ನಿರೀಕ್ಷೆ |

20.05.22ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಹೆಚ್ಚಿನ ಭಾಗಗಳಲ್ಲಿ ಸಾಧಾರಣ ಉಡುಪಿ ಹಾಗೂ ಉತ್ತರ ಕನ್ನಡ ಭಾಗಗಳಲ್ಲಿ…

3 years ago

ಮಳೆ… ಮಳೆ …| ಮಳೆ ಅಬ್ಬರಕ್ಕೆ ಶಾಲೆಗೆ ರಜೆ | ದಿನವಿಡೀ ಸುರಿದ ಮಳೆ ಹಲವು ಕಡೆ 100 ಮಿಮೀಗಿಂತಲೂ ಅಧಿಕ |

ವಾಯುಭಾರ ಕುಸಿತ ಹಾಗೂ ಮುಂಗಾರು ಮಾರುತ ಪ್ರವೇಶದ ಆರಂಭದಲ್ಲಿ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಸುರಿಯುತ್ತಿದೆ. ಬುಧವಾರ ಇಡೀ ದಿನ ಸುರಿದ ಮಳೆ ಸುಬ್ರಹ್ಮಣ್ಯದಲ್ಲಿ 151 ಮಿಮೀ…

3 years ago

ಕೇರಳದ ಹಲವು ಕಡೆಗಳಲ್ಲಿ ಮಳೆ | ಕಾಸರಗೋಡಿಗೆ ಆರೆಂಜ್‌ ಎಲರ್ಟ್‌ | ಜೊತೆಗೇ ಬರುತ್ತಿದೆ ನೈಋತ್ಯ ಮಾನ್ಸೂನ್ |

 ಕೇರಳದ ಹಲವು ಜಿಲ್ಲೆಗಳಲ್ಲಿ  ಗುಡುಗು ಸಹಿತ ಮಳೆಯಾಗಿದೆ. ಮುಂದಿನ ಕೆಲವು ದಿನಗಳ ಕಾಲ ಕೇರಳ ಮತ್ತು ಲಕ್ಷದ್ವೀಪ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಲಿದೆ. ಅದರ ಜೊತೆಗೇ ನೈಋತ್ಯ…

3 years ago

ಅಸಾನಿ ಚಂಡಮಾರುತ ಪರಿಣಾಮ | ದಿನವಿಡೀ ಸುರಿದ ಮಳೆ | ಹಲವು ಕಡೆ 50 ಮಿಮೀ ಮಳೆ ದಾಖಲು |

ಅಸಾನಿ ಚಂಡಮಾರುತವು ಸದ್ಯ ಕರಾವಳಿ ಆಂಧ್ರ ಮತ್ತು ರಾಯಲಸೀಮಾದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ 12 ಗಂಟೆಗಳಲ್ಲಿ ಅದೇ ಪ್ರದೇಶದ ಸುತ್ತಲೂ ಭಾರೀ…

3 years ago

ಮಾಯದಂತಹ ಮಳೆ ಬಂತಣ್ಣ…! | ಹಲವು ಕಡೆ 50 ಮಿಮೀ ಗಿಂತ ಹೆಚ್ಚು ಮಳೆ |

ಬುಧವಾರ ಸುರಿದ ಮಳೆ ಭರ್ಜರಿಯಾಗಿತ್ತು. ಮೇ ತಿಂಗಳಲ್ಲಿ ಅಬ್ಬರಿದ ಮಳೆ ಹಲವು ಕಡೆಗಳಲ್ಲಿ 50 ಮಿಮೀ ಗಿಂತಲೂ ಅಧಿಕ ಸುರಿದಿದೆ. ಇಡೀ ರಾತ್ರಿಯೂ ತುಂತುರು ಮಳೆಯಾಗಿದೆ. ಸುಳ್ಯದಲ್ಲಿ  63…

3 years ago

ಅಬ್ಬರಿಸಿದ ವರುಣ | ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಭಾರೀ ಮಳೆ | ಬೆಂಗಳೂರು ಸೇರಿ ವಿವಿದೆಡೆ ಮಳೆ | ಹೈದರಾಬಾದ್‌ -ತೆಲಂಗಾಣದಲ್ಲಿ ಮಳೆಯಿಂದ ಸಂಕಷ್ಟ |

ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಬುಧವಾರ ಭರ್ಜರಿ ಮಳೆಯಾಗಿದೆ. ಸುಳ್ಯ ತಾಲೂಕಿನಲ್ಲಿ  ಮಧ್ಯಾಹ್ನ 2.30 ರಿಂದ ಆರಂಭವಾದ ಮಳೆ ಸಂಜೆಯವರೆಗೆ ಧಾರಾಕಾರವಾಗಿ ಸುರಿಯಿತು. ಸುಳ್ಯ ನಗರದಲ್ಲಿ  56…

3 years ago

ಮತ್ತೆ ಮಳೆಯಬ್ಬರ | ಮುಂಜಾನೆ ಸುರಿದ ಗಾಳಿ ಮಳೆಗೆ ಪಂಜ ಆಸುಪಾಸಿನಲ್ಲಿ ಹಾನಿ |

ಮಳೆ ಭಾನುವಾರ ಮುಂಜಾನೆ ಮತ್ತೆ ಅಬ್ಬರಿಸಿದೆ. ಸುಳ್ಯ ತಾಲೂಕಿನ ವಿವಿದೆಡೆ ಭಾರೀ ಗುಡುಗು ಮಳೆಯಾಗಿದೆ. ಪಂಜ ಆಸುಪಾಸಿನಲ್ಲಿ ಭಾರೀ ಗಾಳಿಗೆ ಕೃಷಿಗೆ ಹಾನಿಯಾಗಿದೆ, ವಿದ್ಯುತ್‌ ಕಂಬಗಳು ಧರೆಗೆ…

3 years ago

ರಾತ್ರಿ ಸುರಿದ ಭಾರೀ ಗಾಳಿ ಮಳೆ | ಮರ್ಕಂಜ ಪ್ರದೇಶದಲ್ಲಿ ಕೃಷಿ ಹಾನಿ |

ಮಂಗಳವಾರ ರಾತ್ರಿ ಭಾರೀ ಗಾಳಿ ಮಳೆಗೆ ಸುಳ್ಯ ತಾಲೂಕಿನ ಮರ್ಕಂಜ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಮಂಗಳವಾರ ಸಂಜೆ ಮಳೆಯಾಗಿತ್ತು, ತಡರಾತ್ರಿ ಮತ್ತೆ ಸುರಿದ ಗಾಳಿ ಮಳೆಗೆ…

3 years ago