ಪಶ್ಚಿಮ ಘಟ್ಟಗಳ(western Ghats) ಸುಂದರ ತಾಣಗಳಿಗೆ ಪ್ರವಾಸಿಗರು ಚಾರಣಕ್ಕೆ(Trucking) ತೆರಳುವುದು ಮಾಮೂಲು. ಆದರೆ ಅವರು ಅಲ್ಲಿ ಹೋಗಿ ಪರಿಸರಕ್ಕೆ(Nature) ಹಾನಿಯಾಗುವಂತ ಪ್ಲಾಸ್ಟಿಕ್(Plastic)ವಸ್ತುಗಳನ್ನು ಅಲ್ಲೆ ಎಸೆದು ಬರುತ್ತಿರುವುದು ದುರದೃಷ್ಟಕರ…