ಹವಾಮಾನ ಬದಲಾವಣೆ ಕೃಷಿ ಮಾತ್ರವಲ್ಲ ವಿವಿಧ ಕ್ಷೇತ್ರಗಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಈ ಬದಲಾವಣೆ ಮಹಿಳೆಯರ ಮೇಲೂ ಕಂಡುಬರುತ್ತದೆ. ಇದಕ್ಕಾಗಿ ಹವಾಮಾನ ಬದಲಾವಣೆ ನಿಯಂತ್ರಣದ ಮಾತುಕತೆಗಳಲ್ಲಿ…