Advertisement

ಹಿಂದು

ರಾಮ ಮಂದಿರದ ಬಗ್ಗೆ ಇದು ತಿಳಿದಿರಲಿ…| 1992 ರಿಂದ 2024 ರವರೆಗೆ…..

ಜನವರಿ 22, ಇಡೀ ವಿಶ್ವವೇ ಭಾರತದತ್ತ ಕಾತುರದಿಂದ ಕಾಯುತ್ತಿರುವ ದಿನ.  ಕೋಟ್ಯಾಂತರ ಹಿಂದುಗಳ(Hindus) ಕನಸು‌ ನನಸಾದ ದಿನ. 14 ವರ್ಷ ವನವಾಸ ಮುಗಿಸಿ ನಾಡಿಗೆ ವಾಪಾಸಾದ ಶ್ರೀ…

4 months ago

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ 2024 | ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮೊದಲ ಹಿಂದೂ ಯುವತಿ |

ಪಾಕಿಸ್ತಾನ...(Pakistan) ಅಂದ ಕೂಡಲೇ ಹಲವು ಪ್ರಶ್ನೆಗಳು... ಮುಸಲ್ಮಾನ(Muslim) ದೇಶವಾಗಿದ್ದರೂ ಅಲ್ಲಿ ಅವರಿಗೇ ಜೀವಭಯ. ಇನ್ನು ಹಿಂದೂಗಳ ಕಥೆ ದೇವರಿಗೇ ಪ್ರೀತಿ. ಅದರಲ್ಲೂ ಪಾಕಿಸ್ಥಾನದಲ್ಲಿ ಚುನಾವಣೆ(Election)) ನಡೆಯೋದು ಎಂದರೆ…

5 months ago

#RamMandir | ಅಯೋಧ್ಯೆ ರಾಮ ಮಂದಿರದ ನೆಲ ಮಹಡಿಯ ನಿರ್ಮಾಣ ಕಾಮಗಾರಿ ಅಂತ್ಯ | ಜ.22 ರಂದು ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿರೀಕ್ಷೆ

ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾಪನಾ’ 10 ದಿನಗಳ ಆಚರಣೆ ನಡೆಯಲಿದೆ. ಮುಂದಿನ ವರ್ಷ ಜನವರಿ 20 ರಿಂದ 24 ರ ನಡುವೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ.

8 months ago

ಚುನಾವಣಾ ಕಣ | ಪುತ್ತೂರಿನಲ್ಲಿ ಏಕೆ ಅಷ್ಟೊಂದು ಚರ್ಚೆ? | ಪಕ್ಷೇತರ ಅಭ್ಯರ್ಥಿ ಅರುಣ್‌ ಪುತ್ತಿಲ ಪರ ಏಕೆ ಅಷ್ಟೊಂದು ಜನ ?

ಕರಾವಳಿ ಜಿಲ್ಲೆಯಲ್ಲಿ ಈಗ ಅತ್ಯಂತ ಕುತೂಹಲ ಮೂಡಿಸಿದ ಹಾಗೂ ಚರ್ಚೆಯಾಗುತ್ತಿರುವ ಕ್ಷೇತ್ರ ಪುತ್ತೂರು. ಇಲ್ಲಿ ಪಕ್ಷೇತರ ಅಭ್ಯರ್ಥಿ, ಹಿಂದುತ್ವವನ್ನೇ ಮುಂದಿರಿಸಿ ಚುನಾವಣಾ ಕಣದಲ್ಲಿರುವ ಅರುಣ್‌ ಕುಮಾರ್‌ ಪುತ್ತಿಲ…

1 year ago

#ನಾನುಸ್ವಾಭಿಮಾನಿಹಿಂದು | ಅಭಿಯಾನ ಆರಂಭಿಸಿದ ಸಚಿವ ಸುನಿಲ್‌ ಕುಮಾರ್‌ | ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ |

ಹಿಂದು ಶಬ್ದದ ಅರ್ಥ ಅಶ್ಲೀಲವಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ವಿರುದ್ಧ ಸಚಿವ ಸುನಿಲ್‌ ಕುಮಾರ್‌ ಅಭಿಯಾನ ಆರಂಭಿಸಿದ್ದಾರೆ. #ನಾನುಸ್ವಾಭಿಮಾನಿಹಿಂದು ಎಂಬ ಟ್ಯಾಗ್‌…

2 years ago