ಒಂಟೆಯ ಕಣ್ಣೀರಿಗೆ ಜೀವ ಉಳಿಸುವ ಶಕ್ತಿ ಇದೆ ಎಂದು ಸಂಶೋಧನೆಯೊಂದು ಹೇಳಿದೆ.
ಒಂಟೆ #Camel ಗಳು ಮರುಭೂಮಿ ಹಡಗುಗಳು ಎಂದೇ ಪ್ರಸಿದ್ಧ. ಮರುಭೂಮಿಯಲ್ಲಿ ಮರಳಿನಲ್ಲಿ ಪ್ರಯಾಣಿಸಲು ವಾಹನವಾಗಿ ಬಳಸಲಾಗುತ್ತದೆ. ಒಂಟೆ ತನ್ನ ದೇಹದಲ್ಲಿ ನೀರಿನ ಸಂಗ್ರಹ ರಚನೆಯನ್ನು ಹೊಂದಿದೆ. ಒಂಟೆಗಳು…