ಮಲೆನಾಡು ಗಿಡ್ಡ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನದ ಅಂಗವಾಗಿ ಮಲೆನಾಡು ಗಿಡ್ಡ ತಳಿಯ ಮಾಹಿತಿ ಕಾರ್ಯಾಗಾರ ನಡೆಯಿತು.
ಗೋವು ಉಳಿಸುವ ಹಲವು ಅಭಿಯಾನ ನಡೆಯುತ್ತಿದೆ. ಈ ನಡುವೆ ಸಾಮೂಹಿಕ ಗೋ ಸಾಕಾಣಿಕೆಯ ಪರಿಕಲ್ಪನೆ ಯೋಚನೆಯಾಗಬೇಕಿದೆ.ಇದಕ್ಕಾಗಿ ದೊಡ್ಡಿಗಳನ್ನು ಮತ್ತೆ ಸ್ಥಾಪಿಸುವ ಯೋಜನೆಯೂ ಮಾಡಬಹುದಾಗಿದೆ.
ದೇಸೀ ಗೋತಳಿ ಉಳಿಸುವ ಅಭಿಯಾನ ಆರಂಭಗೊಂಡಿದೆ.
ಅಕ್ರಮವಾಗಿ ಗೋಸಾಗಾಣಿಕೆ ನಡೆಯುತ್ತಲಿದೆ. ಈಚೆಗೆ ಇಂತಹ ಪ್ರಕರಣ ಹೆಚ್ಚಾಗಿದೆ. ದ ಕ ಜಿಲ್ಲೆಯ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಇಂತಹ ಅಕ್ರಮಗಳಿಗೆ ಸೂಕ್ತ ಕ್ರಮ ಅಗತ್ಯ ಇದೆ.
ಗೋವಿನ ವಿವಿಧ ಉತ್ಪನ್ನಗಳಿಂದ ಔಷಧಿ ತಯಾರಿಕೆಯ ಮೂಲಕ ಗಮನ ಸಳೆದಿದ್ದಾರೆ ಬದಿಯಡ್ಕದ ಸುಬ್ರಹ್ಮಣ್ಯ ಪ್ರಸಾದ್ ನೆಕ್ಕರಕಳೆಯ.
ಉತ್ತಮವಾದ ಕರುವನ್ನು ಬೆಳೆಸುವುದರ ಬಗ್ಗೆ ಡಾ.ಶ್ರೀಧರ ಬಿ ಎನ್ ಅವರು ಬರೆದಿದ್ದಾರೆ.
ಗೋವು ಉಳಿಯಬೇಕು ಏಕೆ ಎಂಬುದರ ಬಗ್ಗೆ ಪ್ರಬಂಧ ಅಂಬುತೀರ್ಥ ಅವರ ಅಭಿಪ್ರಾಯ..
ವಿಕಾಸಪಥದಲ್ಲಿ ಯಾವುದು ಹೆಚ್ಚು ಯಶಸ್ವಿ ಆಗಬೇಕಿತ್ತು? ಕತ್ತಾಳೆ ತಾನೆ? ಈ ಬಗ್ಗೆ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅವರು ಬರೆದಿರುವ ಬರಹ ಇಲ್ಲಿದೆ..
ಗೋವಿನಕುಡುಗೆ ಗೋವಿಂದರಾಮ ಭಟ್ರ ಹಿರಿಯ ಪುತ್ರ ಗೋಪಾಲ ಭಟ್ಟರು ಹೆಸರಿಗೆ ತಕ್ಕಂತೆ "ಗೋ" ಪಾಲ ರೇ.. ಗೋವೆಂದರೆ ಗೋಪಾಲ ಭಟ್ರು. ಗೋವು ಅಂದರೆ ಕಮರ್ಷಿಯಲ್ ಗೋವು ಅಲ್ಲ...…
ಮಲೆನಾಡು ಗಿಡ್ಡ ಅಥವಾ ಊರ ದನಗಳು ಬೇಲಿ ಹಾರುತ್ತವೆ ಎನ್ನುವ ಅಪವಾದದ ಬಗ್ಗೆ ಬರೆದಿದ್ದಾರೆ ಪ್ರಬಂಧ ಅಂಬುತೀರ್ಥ.