Malenadu

ಮಲೆನಾಡು ಗಿಡ್ಡ ತಳಿಗಳ ಪಾಲಿನ ಯಮ ಕಿಂಕರರು…!ಮಲೆನಾಡು ಗಿಡ್ಡ ತಳಿಗಳ ಪಾಲಿನ ಯಮ ಕಿಂಕರರು…!

ಮಲೆನಾಡು ಗಿಡ್ಡ ತಳಿಗಳ ಪಾಲಿನ ಯಮ ಕಿಂಕರರು…!

ಮಲೆನಾಡು ಗಿಡ್ಡ, ದೇಸೀ ತಳಿಯ ಗೋವುಗಳನ್ನು ರಕ್ಷಿಸುವುದು ಅತೀ ಅಗತ್ಯ ಇದೆ. ಇದಕ್ಕಾಗಿ ಗೋವುಗಳನ್ನು ಮಾರಾಟದ ವೇಳೆಯೂ ಅತೀ ಎಚ್ಚರಿಕೆಯಿಂದ ಮಾರಾಟ ಮಾಡಬೇಕಿದೆ.

2 years ago
ಹೀಗೊಂದು ವಾಸ್ತವವಾಗಲಿ ಎಂಬ ಆಶಯದ ಕನಸು | ಸಾಮೂಹಿಕ ಸಹಕಾರಿ ಪದ್ದತಿಯ ಕಾರಣದಿಂದ ಉಳಿಯಿತು ಊರು…! |ಹೀಗೊಂದು ವಾಸ್ತವವಾಗಲಿ ಎಂಬ ಆಶಯದ ಕನಸು | ಸಾಮೂಹಿಕ ಸಹಕಾರಿ ಪದ್ದತಿಯ ಕಾರಣದಿಂದ ಉಳಿಯಿತು ಊರು…! |

ಹೀಗೊಂದು ವಾಸ್ತವವಾಗಲಿ ಎಂಬ ಆಶಯದ ಕನಸು | ಸಾಮೂಹಿಕ ಸಹಕಾರಿ ಪದ್ದತಿಯ ಕಾರಣದಿಂದ ಉಳಿಯಿತು ಊರು…! |

ಅದು ಕಾನೂರು(Kanoor) ಎಂಬುದೊಂದು ಮಲೆನಾಡಿನ(Malenadu) ಮೂಲೆ ಊರು(Village). ಮುಖ್ಯ ಪಟ್ಟಣದಿಂದ(City) ಕಿಲೋಮೀಟರ್ ಗಟ್ಟಲೆ ದೂರ. ಒಂಥರ ದ್ವೀಪ... ಕಾನೂರು ಹೆಸರಿಗೆ ತಕ್ಕಂತೆ ಕಾನೇ ಹೆಚ್ಚು ಇರುವ ಊರು.…

2 years ago
ಮಲೆನಾಡು, ಕರಾವಳಿಯ ಮನೆ ಮನೆ ಕಥೆ ..! | ಮಲೆನಾಡು ಗುಡ್ಡ ಉಳಿಸಿ ಹೋರಾಟದ ಜೊತೆಗೆ ಮಲೆನಾಡು ವೃದ್ದರ ಉಳಿಸಿ..! |ಮಲೆನಾಡು, ಕರಾವಳಿಯ ಮನೆ ಮನೆ ಕಥೆ ..! | ಮಲೆನಾಡು ಗುಡ್ಡ ಉಳಿಸಿ ಹೋರಾಟದ ಜೊತೆಗೆ ಮಲೆನಾಡು ವೃದ್ದರ ಉಳಿಸಿ..! |

ಮಲೆನಾಡು, ಕರಾವಳಿಯ ಮನೆ ಮನೆ ಕಥೆ ..! | ಮಲೆನಾಡು ಗುಡ್ಡ ಉಳಿಸಿ ಹೋರಾಟದ ಜೊತೆಗೆ ಮಲೆನಾಡು ವೃದ್ದರ ಉಳಿಸಿ..! |

ಇದು ಮಲೆನಾಡಿನ(Malenadu) ಕರಾವಳಿಯ(Coastal) ಮನೆ ಮನೆ(House) ಕಥೆ...., ಒಂದಷ್ಟು ಆಪ್ತರು ಈಗ ಕಾಲ ಬದಲಾಗಿದೆ. ಪೇಟೆ ಪಟ್ಟಣದಿಂದ(City) ಯುವಕರು(Youths) ಅಲ್ಲಲ್ಲಿ ಊರಿಗೆ ಮರಳುತ್ತಿದ್ದಾರೆ ‌ಎನ್ನುವ ಆಶಾವಾದ ದ…

2 years ago
ಹೋಗೋಣ ಬನ್ನಿ ಮಧುವನಕ್ಕೆ | ಕೃಷಿಯ ಜೊತೆಗೆ ಬದಲಾವಣೆಗೊಂದು ದಾರಿ….ಹೋಗೋಣ ಬನ್ನಿ ಮಧುವನಕ್ಕೆ | ಕೃಷಿಯ ಜೊತೆಗೆ ಬದಲಾವಣೆಗೊಂದು ದಾರಿ….

ಹೋಗೋಣ ಬನ್ನಿ ಮಧುವನಕ್ಕೆ | ಕೃಷಿಯ ಜೊತೆಗೆ ಬದಲಾವಣೆಗೊಂದು ದಾರಿ….

ಮಲೆನಾಡಿನ(Malenadu) ಕೃಷಿಯಲ್ಲಿ(Agriculture) ದಿನಕ್ಕೊಂದು ಸಮಸ್ಯೆಗಳು ಎದುರಿಸುತ್ತಿದ್ದೇವೆ. ಇದು ದಿನ, ದಿನ ಹೆಚ್ಚಾಗುತ್ತಿದೆ. ಇವುಗಳ ನಡುವೆ ರೈತರಿಗೊಂದು(Farmer) ಸಂತೋಷದ ವಿಷಯ ಇಲ್ಲಿದೆ. ಮಾರುಕಟ್ಟೆಯಲ್ಲಿ(Market) ಸಿಗುವ ಕಲಬೆರಿಕೆ ಜೇನುತುಪ್ಪ(Blended honey)…

2 years ago
#HeavyRain | ನಾಳೆ ನಮ್ಮೂರಲ್ಲಿ ಮಳೆಯಾದೀತೇ ? | ರಾಜ್ಯದ ಅನೇಕ ಪ್ರದೇಶಗಳಲ್ಲಿ ಮಳೆಯ ಸೂಚನೆ ನೀಡಿದ ಹವಾಮಾನ ಇಲಾಖೆ#HeavyRain | ನಾಳೆ ನಮ್ಮೂರಲ್ಲಿ ಮಳೆಯಾದೀತೇ ? | ರಾಜ್ಯದ ಅನೇಕ ಪ್ರದೇಶಗಳಲ್ಲಿ ಮಳೆಯ ಸೂಚನೆ ನೀಡಿದ ಹವಾಮಾನ ಇಲಾಖೆ

#HeavyRain | ನಾಳೆ ನಮ್ಮೂರಲ್ಲಿ ಮಳೆಯಾದೀತೇ ? | ರಾಜ್ಯದ ಅನೇಕ ಪ್ರದೇಶಗಳಲ್ಲಿ ಮಳೆಯ ಸೂಚನೆ ನೀಡಿದ ಹವಾಮಾನ ಇಲಾಖೆ

ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಂಜೆ, ರಾತ್ರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಕಡೆ ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ…

2 years ago
ಕಸ್ತೂರಿ ರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನೆಗೆ ಸಿದ್ಧತೆ |ಕಸ್ತೂರಿ ರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನೆಗೆ ಸಿದ್ಧತೆ |

ಕಸ್ತೂರಿ ರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನೆಗೆ ಸಿದ್ಧತೆ |

ಕರ್ನಾಟಕ ರಾಜ್ಯದಲ್ಲಿ ಕಸ್ತೂರಿರಂಗನ್ ವರದಿ ಜಾರಿಗೊಳಿಸುವ ಬಗ್ಗೆ ಮತ್ತೆ ರಾಜ್ಯ ಸರಕಾರ ಹುನ್ನಾರ ನಡೆಸುತ್ತಿದ್ದು ಇದರ ವಿರುದ್ಧ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ…

2 years ago
ಎಲೆ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಲಾಭ | ಮಲೆನಾಡಿನ ಮನೆಯ ಸಂಪ್ರದಾಯಎಲೆ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಲಾಭ | ಮಲೆನಾಡಿನ ಮನೆಯ ಸಂಪ್ರದಾಯ

ಎಲೆ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಲಾಭ | ಮಲೆನಾಡಿನ ಮನೆಯ ಸಂಪ್ರದಾಯ

ಹಳ್ಳಿಯ ಜನರು ಎಲೆ ಅಡಿಕೆ ಸವಿಯುವುದು ಸಾಮಾನ್ಯ. ಅದರಲ್ಲಿ ಮುಖ್ಯವಾಗಿ ಭಾರತದಲ್ಲಿ ಶುಭ ಸಮಾರಂಭಗಳಲ್ಲಿ ಊಟದ ನಂತರ ಎಲೆ ಅಡಿಕೆ ನೀಡುತ್ತಾರೆ. ಅದಾಗ್ಯೂ ಈ ಎಲೆ ಅಡಿಕೆ…

2 years ago