ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ ಜಗತ್ತಿನಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಆಹಾರ ಉತ್ಪಾದನೆ ಮೇಲೂ ಇದು ಪರಿಣಾಮ ಬೀರುತ್ತಿದೆ.
ಭೂಮಿ(Earth) ಮೇಲೆ ಅಮ್ಲಜನಕ(Oxygen) ಇದ್ರೆ ಮಾತ್ರ ಮನುಷ್ಯ(Human being), ಪ್ರಾಣಿ(Animals), ಮರ ಗಿಡಗಳು(Plants) ಬದುಕುಳಿಯಲು ಸಾಧ್ಯ. ಅಮ್ಲಜನಕ ಇಲ್ಲದ ಭೂಲೋಕವನ್ನು ಊಹಿಸಲು ಅಸಾಧ್ಯ. ಭೂ ಮಂಡಲದಲ್ಲಿ ಅಮ್ಲಜನಕ…