ಸವಣೂರು : ಸರ್ವೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ನೆರವೇರಿಸಿ ಶ್ರೀಸುಬ್ರಹ್ಮಣ್ಯ ದೇವರಿಗೆ ವಿಶೇಷ ಸೀಯಾಳಾಭಿಷೇಕ ಮೇ 21ರಂದು ನಡೆಯಲಿದೆ. ಮಳೆಯಿಲ್ಲದೆ ಬರದಿಂದ ಹೊರಬರಲು ವರುಣ…
ಸುಳ್ಯ : ಸುಳ್ಯ ತಾಲೂಕಿನ ವಿವಿದೆಡೆ ಸೋಮವಾರ ಬೆಳಗ್ಗೆಯೇ ಗುಡುಗು ಸಹಿತ ತುಂತುರು ಮಳೆಯಾಗಿದೆ. ಸುಳ್ಯ , ಜಾಲ್ಸೂರು, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು ಸೇರಿದಂತೆ ವಿವಿದೆಡೆ ತುಂತುರು…
ಸುಳ್ಯ : ಸುಳ್ಯ ತಾಲೂಕಿನ ವಿವಿದೆಡೆ ಶನಿವಾರ ರಾತ್ರಿ ಮಳೆಯಾಗಿದೆ. ಕೆಲವು ಕಡೆ ಉತ್ತಮ ಮಳೆಯಾಗಿದೆ. ಮಳೆಯ ಕಾರಣದಿಂದ ವಿದ್ಯುತ್ ಕೈಕೊಟ್ಟಿದೆ. ಸುಳ್ಯ ತಾಲೂಕಿನ ಅಜ್ಜಾವರ, ಮಂಡೆಕೋಲು…
ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿದೆಡೆ ಆಲಿಕಲ್ಲು ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಸೇರಿದಂತೆ ಕೊಡಗು ಜಿಲ್ಲೆಯಲ್ಲೂ ಸಂಜೆಯ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ಇದೆ.
ಸುಳ್ಯ: ಸರಕಾರದ ಕೃಷಿ ಹವಾಮಾನ ಇಲಾಖೆ ಪ್ರಕಾರ ಮೇ.13 ರ ನಂತರ 18 ರ ಅವಧಿಗೆ ಒಟ್ಟು 4.3 ಮಿಮೀ ಮಳೆ ಇದೆಯಂತೆ. ಭಾರತ ಸರಕಾರದ ಕೃಷಿ…
ಸುಳ್ಯ: ಬುಧವಾರ ಸಂಜೆ ಸುಳ್ಯ ತಾಲೂಕಿನ ವಿವಿದೆಡೆ ಮಳೆ ಬಂತು. ಆದರೆ ಕೆಲವು ಕಡೆ ತುಂತುರು ಮಳೆಯಾಯಿತು. ತಾಲೂಕಿನ ನಿಂತಿಕಲ್ಲು ಕಳೆಯುತ್ತಿದ್ದಂತೆ ತುಂತುರು ಮಳೆಯೂ ಕಾಣಲಿಲ್ಲ. ಸುಳ್ಯದಲ್ಲಿ…
ಸುಳ್ಯ: ತಾಲೂಕಿನ ವಿವಿದೆಡೆ ಬುಧವಾರ ಸಂಜೆ ಉತ್ತಮ ಮಳೆಯಾಗಿದೆ. ಸುಳ್ಯದಲ್ಲಿ ಮಧ್ಯಾಹ್ನದ ವೇಳೆ ಮಳೆ ಆರಂಭವಾಗಿ ನಂತರ ಕಡಿಮೆಯಾಗಿತ್ತು. ಸಂಜೆ ಮತ್ತೆ ಮಳೆ ಸುರಿಯಿತು. ತಾಲೂಕಿನ ಅರಂತೋಡು,…
ಸುಳ್ಯ: ಬುಧವಾರ ಮಧ್ಯಾಹ್ನ ಸುಳ್ಯದಲ್ಲಿ ಮಳೆ ಸುರಿಯಿತು. ಬೆಳಗಿನಿಂದ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನದ ವೇಳೆಗೆ ಸುಮಾರು ಹತ್ತು ನಿಮಿಷಗಳಿಗೂ ಹೆಚ್ಚು ಸಮಯ ಮಳೆಯಾಯಿತು. ಬುಧವಾರ ಬೆಳಿಗ್ಗೆ…
ಕೊಲ್ಲಮೊಗ್ರ: ಮಂಗಳವಾರ ಸಂಜೆ ಮಡಿಕೇರಿ ಹಾಗೂ ಕಡಮಕಲ್ ಪ್ರದೇಶದ ಕಾಡಿನಲ್ಲಿ ಮಳೆ ಸುರಿದ ಪರಿಣಾಮವಾಗಿ ಹೊಳೆಯಲ್ಲಿ ದಿಢೀರ್ ಭಾರಿ ಪ್ರಮಾಣದ ಕೆಂಪು ನೀರು ಬಂದಿದೆ. ಆದರೆ ಕೊಲ್ಲಮೊಗ್ರ…
ಸುಳ್ಯ: ತಾಲೂಕಿನ ಪಂಜ, ಗುತ್ತಿಗಾರು ಸೇರಿದಂತೆ ವಿವಿದೆಡೆ ಬುಧವಾರ ಬೆಳಗ್ಗೆ ಮಳೆಯಾಗಿದೆ. ಮೋಡ ಕವಿದ ವಾತಾವರಣ ಇದ್ದು ತುಂತುರು ಮಳೆಯಾಗಿದೆ.